ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಚಿಟ್ಟಾಣಿಯವರ ಮನೆಯಲ್ಲಿ..

ವಿಠಲ ಭಂಡಾರಿ ಹಾಗೂ ಯಮುನಾ ಗಾವ್ಕರ್ ಚಿಟ್ಟಾಣಿ ಅವರ ಮನೆಗೆ ಬಂದಿಳಿದರು. ಚಿಟ್ಟಾಣಿ ಅವರಿಗೆ ಪದ್ಮಶ್ರೀ ಬಂದದ್ದು ಅವರಿಗಷ್ಟೇ ಅಲ್ಲ ನಮಗೂ ಖುಷಿ ತಂದಿತ್ತು ಹಾಗಾಗಿ ಚಿಟ್ಟಾಣಿ ಅವರ ಮನೆಯನ್ನು, ಮನವನ್ನೂ  ಬಿಂಬಿಸುವ ಫೋಟೋಗಳು ಇಲ್ಲಿವೆ. ದೊಡ್ಡ ಸೈಜ್ ನಲ್ಲಿ ಫೋಟೋಗಳನ್ನು ನೋಡಲು ಫೋಟೋ ಮೇಲೆ ಕ್ಲಿಕ್ ಮಾಡಿ   [gallery orderby="ID"]]]>

‍ಲೇಖಕರು G

7 February, 2012

2 Comments

  1. prakash hegde

    ಚಿಟ್ಟಾಣಿಯವರನ್ನು ನೋಡಿ ತುಂಬಾ ಖುಷಿಯಾಯಿತು…
    ಯಕ್ಷಗಾನದ ಗಾರುಡಿಗ ಹೀಗೆ ಆರೋಗ್ಯವಾಗಿರಲಿ…
    ಸಂತೋಷವಾಗಿರಲಿ..
    ಯಕ್ಷಗಾನ ಪ್ರೇಮಿಗಳ ಶುಭ ಹಾರೈಕೆ…

  2. A P BHAT

    ಇಂತಹ ಕಲಾಪ್ರತಿಭೆ ಯನ್ನು ಅಭಿನಂದಿಸಿ ನಮ್ಮೊಡನೆ ಹಂಚಿಕೊಂಡ ನಿಮಗೆ ವಂದನೆಗಳು

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading