ಇಂದು ಮಧ್ಯಾಹ್ನ ೩.೩೦ಕ್ಕೆ ಬೆಂಗಳೂರಿನಲ್ಲಿ ನಡೆದ ೬ನೆಯ ಚಲನಚಿತ್ರೋತ್ಸವದ ಪ್ರಶಸ್ತಿಗಳ ಘೋಷಣೆ ಆಗಲಿದೆ.
ಕೆ ಆರ್ ನಿರಂಜನ್, ಕಾರ್ಯದರ್ಶಿಗಳು ಮತ್ತು ವಾರ್ತಾ ಇಲಾಖೆಯ ನಿರ್ದೇಶಕರಾದ ಎನ್ ಆರ್ ವಿಶು ಕುಮಾರ್ ಅವರು ಜ್ಯೂರಿಗಳ ಸಮ್ಮುಖದಲ್ಲಿ ಪ್ರಶಸ್ತಿಯ ವಿವರಗಳನ್ನು ನೀಡಲಿದ್ದಾರೆ.
ವಿವರಿಗಳಿಗಾಗಿ ನಿರೀಕ್ಷಿಸಿ :



0 Comments