ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಚರ್ಚ್ ಭಟ್ರು..

ಡಿ ಪಿ ಸತೀಶ್ 

ಮೂರು ವರ್ಷದ ಹಿಂದೆ ಕ್ರಿಸ್ಮಸ್ ಹಿಂದಿನ ದಿವಸ ನಮ್ಮೂರ ಸಮೀಪದ ಸಣ್ಣ ಪಟ್ಟಣ ತಾಳಗುಪ್ಪದ ನಮ್ಮ ಸಂಬಂಧಿ ಒಬ್ಬರ ಮನೆಯಲ್ಲಿ ಕುಳಿತಿದ್ದೆ.

ಅವರ ಮನೆ ಕೆಲಸದವಳು ಒಳಬಂದು “ಚರ್ಚ್ ಭಟ್ರು ಬಂದಿದಾರೆ. ನಿಮ್ಮತ್ರ ಕೆಲಸ ಇದೆಯಂತೆ ಎಂದಳು” ಎಂದಳು.

ಇದ್ಯಾವ ಚರ್ಚ್ ಭಟ್ರು ಎಂದು ಕುತೂಹಲದಿಂದ ನಾನು ಹೊರಗೆ ಹೋದರೆ ಸ್ಥಳೀಯ ರೋಮನ್ ಕ್ಯಾಥೋಲಿಕ್ ಚರ್ಚ್ ನ ಫಾದರ್ ಕುಳಿತಿದ್ದರು!

ಹಳ್ಳಿಕಡೆ ಪೂಜೆ ಮಾಡೋರೆಲ್ಲಾ ಭಟ್ರೇ!

Happy Christmas!!

‍ಲೇಖಕರು avadhi

25 December, 2017

1 Comment

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading