ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಚರ್ಚೆ ಆರಂಭವಾಗಿದೆ…

 

927720745_b1eb171b352

ಅಗ್ನಿ ಶ್ರೀಧರ್ ಅವರು ಚಲನಚಿತ್ರ ಪ್ರಶಸ್ತಿಗಳ ಬಗ್ಗೆ ಎತ್ತಿದ್ದ ಪ್ರಶ್ನೆಯನ್ನಿಟ್ಟುಕೊಂಡು ‘ಮ್ಯಾಜಿಕ್ ಕಾರ್ಪೆಟ್’ ಚರ್ಚೆಗೆ ಕರೆ ನೀಡಿತ್ತು.

ಚರ್ಚೆ ಆರಂಭವಾಗಿದೆ. ನೀವೂ ಪಾಲ್ಗೊಳ್ಳಿ

 

mailbox1ಪ್ರಶಸ್ತಿಗಳಿಗಾಗಿ ವಿವಾದಗಳೋ ಅಥವಾ ವಿವಾದಗಳಿಗಾಗಿ ಪ್ರಶಸ್ತಿಗಳೋ ತಿಳಿಯುತ್ತಿಲ್ಲ.

ಪ್ರತಿವರ್ಷ ಪ್ರಶಸ್ತಿ ಪಟ್ಟಿ ಬಿಡುಗಡೆಯಾದ ನಂತರ ವಿವಾದಗಳು ಹುಟ್ಟದೆ ಇದ್ದರೆ ಜನರಿಗೆ ಪ್ರಶಸ್ತಿಗಳು ಅನೌನ್ಸಾದ ಬಗ್ಗೆ ಗೊತ್ತಾಗುವುದೆಯಿಲ್ಲ. ಪ್ರತಿಯೊಬ್ಬರಿಗೂ ತಮ್ಮ ಚಿತ್ರ ಅತ್ಯುತ್ತಮ ಮತ್ತು ಅದು ಎಲ್ಲ ವಿಭಾಗಗಳಲ್ಲೂ ಪ್ರಶಸ್ತಿಗೆ ಯೋಗ್ಯವಾಗಿದೆ ಅನಿಸುವುದು ಸಹಜ “ಹೆತ್ತವರಿಗೆ ಹೆಗ್ಗಣ ಮುದ್ದು”, ನೀವು ಪ್ರಶಸ್ತಿಗಳನ್ನು ವಿವಾದಕ್ಕೆ ಎಡೆಮಾಡುವುದರಿಂದ ಆ ಪ್ರಶಸ್ತಿಯನ್ನು ಯೋಗ್ಯತೆಯಿಂದ ಪಡೆದವನು ಕೂಡಾ ತನ್ನ ಯೋಗ್ಯತೆಯನ್ನು ಅವಮಾನಿಸಿಕೊಳ್ಳುತ್ತಾನೆ.

ಇನ್ನು ಅರ್ಹ ಮತ್ತು ಅನರ್ಹತೆಯ ಮೂಲ ಪರಿಮಾಣಗಳೆನು ಎಂಬುದು ಇಂದಿಗೂ ಅಷ್ಟೆ ವಿವಾದಸ್ಪದ ಪ್ರಶ್ನೆ, ಹೀಗಾಗಿ ಇಲ್ಲಿ ವ್ಯಕ್ತಿ ನಿರ್ಧಾರಕ್ಕಿಂತ, ಹಲವು ವ್ಯಕ್ತಿಗಳ ಗುಂಪು ನಿರ್ಧರಿಸಿದ್ದು ಹೆಚ್ಚು ಮೌಲಿಕವಾಗುತ್ತದೆ.

-ಶೆಟ್ಟರು

‍ಲೇಖಕರು avadhi

15 January, 2009

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading