“ಕಳೆದ ವರ್ಷ ನೀವು ಓದಿದ , ಬೇರೆಯವರೂ ಓದಲಿ ಎಂದು ನೀವು ಶಿಫಾರಸ್ ಮಾಡುವ 10 ಕೃತಿಗಳು ಯಾವುವು ಎಂದು ‘ಅವಧಿ’ ತನ್ನ ಓದುಗರನ್ನು ಕೇಳಿತ್ತು.
ಅದು ಯಾವ ಭಾಷೆಯಾದರೂ ಸರಿ, ಯಾವ ವರ್ಷದಲ್ಲಿ ಪ್ರಕಟವಾಗಿದ್ದರೂ ಸರಿ ಎಂದು ಹೇಳಿತ್ತು
ಅದರಂತೆ ಬಂದ ಟಾಪ್ 10 ಕೃತಿಗಳ ಪಟ್ಟಿ ಇಲ್ಲಿ ನೀಡುತ್ತಿದ್ದೇವೆ
ನೀವೂ ಸಹಾ ನಿಮ್ಮ ಓದಿನ ಪಟ್ಟಿ ಕಳಿಸಿ avadhimag@gmail.com ಗೆ. ನಿಮ್ಮ ಫೋಟೋ ಸಮೇತ
ಚಂದ್ರು ಎಂ ಹುಣಸೂರು
೧. ಬಣ್ಣದ ಕಾಲು- ಜಯಂತ್ ಕಾಯ್ಕಿಣಿ೨. ಹುಳಿ ಮಾವಿನ ಮರ- ಪಿ. ಲಂಕೇಶ್
೩. ಲವ್ ಲವಿಕೆ- ರವಿ ಬೆಳಗೆರೆ
೪. ಕುವೆಂಪು ನನ್ನ ದಿನಚರಿಯ ಕನ್ನಡಿಯಲ್ಲಿ- ಡಾ. ವೃಷಬೇಂದ್ರ ಸ್ವಾಮಿ

೫. ತೂಫಾನ್ ಮೇಲ್- ಜಯಂತ್ ಕಾಯ್ಕಿಣಿ
೬. ಕವಲು- ಎಸ್ ಎಲ್ ಭೈರಪ್ಪ
೭. ಕಾನೂರು ಹೆಗ್ಗಡಿತಿ- ಕುವೆಂಪು
೮. ನನ್ನ ತೇಜಸ್ವಿ- ರಾಜೇಶ್ವರಿ ತೇಜಸ್ವಿ

೯- ಅಣ್ಣನ ನೆನಪು- ಪೂ.ಚಂ. ತೇಜಸ್ವಿ
೧೦- ಮೀನು ಪೇಟೆಯ ತಿರುವು- ರೇಣುಕಾ ರಮಾನಂದ





0 Comments