ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಚಂದ್ರಕೀರ್ತಿಯ ಬಾಲ: ಇಲ್ಲಿದೆ ಫೋಟೋ ಅಲ್ಬಂ

ಸಂಚಾರಿ  ಥಿಯೇಟರ್ ನಲ್ಲಿ  ಮಕ್ಕಳ ಕಲರವ. ರಂಗದ ತುಂಬೆಲ್ಲಾ ಚಿಣ್ಣರ ಚಿಲಿಪಿಲಿ.

ಚಂದ್ರ ಕೀರ್ತಿ ನಿರ್ದೇಶನದಲ್ಲಿ ಮೂಡಿಬಂದ ‘ಬಾಲವೊಂದಿದ್ದರೆ ?’

ನಾಟಕ ಪ್ರದರ್ಶನದಲ್ಲಿ ಮಕ್ಕಳು ತೋರಿದ ಪ್ರತಿಭೆಗೆ ನೆರೆದವರೆಲ್ಲರ ಮುಗಿಲು ಮುಟ್ಟಿದ ಚಪ್ಪಾಳೆ.

ಅದ್ಭುತ ಪ್ರದರ್ಶನಕ್ಕೆ ಕಳೆದ ಇಪ್ಪತ್ತು ದಿನಗಳ ಶ್ರಮ ಸಾರ್ಥಕವಾದ ಘಳಿಗೆ.

ಪುಟಾಣಿಗಳ ಪ್ರದರ್ಶನದಲ್ಲಿ ನೆರೆದವರೆಲ್ಲರ ಮನಸ್ಸಿಂದ ಕತ್ತರಿಸಿ ಹೋದ ಬಾಲ.

ನಾಟಕ ಪ್ರದರ್ಶನದ ಕೆಲವು ಅವಿಸ್ಮರಣೀಯ ಘಳಿಗೆಗಳ ಛಾಯಾಚಿತ್ರಗಳು ನಮ್ಮ ‘ಅವಧಿ’ ಆಪ್ತರಿಗೆ

ಚಿತ್ರಗಳು: ಕಾರ್ತಿಕ್ ವಿ ಎನ್

ಫೋಟೋಗಳನ್ನು ದೊಡ್ಡದಾಗಿ ನೋಡಲು ಅವುಗಳ ಮೇಲೆ ಕ್ಲಿಕ್ಕಿಸಿ:

 

‍ಲೇಖಕರು avadhi

5 May, 2013

ನಿಮಗೆ ಇವೂ ಇಷ್ಟವಾಗಬಹುದು…

1 Comment

  1. kiran

    nice

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading