ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಗೌರ್ಮೆಂಟ್ ಬ್ರಾಹ್ಮಣ

ತಾಯಿ ಲೋಕೇಶ್

 

ರಂಗಾಯಣ ಶಿವಮೊಗ್ಗ ‘ರವೀಂದ್ರ ಕಲಾಕ್ಷೇತ್ರ’ ದಲ್ಲಿ “ನಾಲ್ವಡಿ ಕೃಷ್ಣರಾಜೇಂದ್ರ ಒಡೆಯರ್” ಅವರ ನೆನಪಿನಲ್ಲಿ ಎರಡು ದಿನಗಳು ಆಯೋಜಿಸಿದ್ದ “ರಂಗಾಯಣದ ರಂಗತೇರು” ನಾಟಕೋತ್ಸವದಲ್ಲಿ ಪ್ರೊ.ಅರವಿಂದ ಮಾಲಗತ್ತಿ ಅವರ ಆತ್ಮಕಥನ ಆಧಾರಿತ “ಗೌರ್ಮೆಂಟ್ ಬ್ರಾಹ್ಮಣ” ನಾಟಕವನ್ನು ಇಡೀ ತಂಡ ಮನೋಜ್ಞವಾಗಿ ಅಭಿನಯಿಸಿ ಯಶಸ್ವಿ ಪ್ರಯೋಗಿಸಿದರು. ಈ ನಾಟಕದ ನಿರ್ದೇಶನ ಹಾಗೂ ಪರಿಕಲ್ಪನೆ ಡಾ.ಎಂ.ಗಣೇಶ ಅವರು. 

ಈ ನಾಟಕವನ್ನು ಕಂಡ ತಾಯಿ ಲೋಕೇಶ್ ಅವರು ಅವಧಿಗಾಗಿ ಕೆಲವು ಚಿತ್ರಗಳನ್ನು ಸೆರೆಹಿಡಿದಿದ್ದಾರೆ.

ಉದ್ಘಾಟನೆ: ಡಾ.ವಿಜಯಮ್ಮ, ರಂಗಚಿಂತಕರು

 

‍ಲೇಖಕರು avadhi

20 September, 2019

ನಿಮಗೆ ಇವೂ ಇಷ್ಟವಾಗಬಹುದು…

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading