ಗಾಂಧಿ ಹೇಗೆ ಎಲ್ಲೆಲ್ಲಾ ಹರಡಿ ಹೋಗಿದ್ದರು ಎಂಬುದೇ ಒಂದು ವಿಸ್ಮಯದ ಸಂಗತಿ. ಇಲ್ಲಿ ಫ್ಲೋರಿಡಾದ ಕೇಟೀ ನಿರ್ಮಿಸಿದ ಗಾಂಧಿ ಶಿಲ್ಪಗಳಿವೆ.
ಗಾಂಧಿ ಜಗತ್ತಿನ ಒಂದು ಬೆಳಕು ಎಂದು ಬಣ್ಣಿಸಿದ ಈ ಕಲಾವಿದೆ ಗಾಂಧಿಯ ಆತ್ಮಚರಿತ್ರೆಯನ್ನೇ ತನ್ನ ಕಲಾಕೃತಿಯ ವಸ್ತುವನ್ನಾಗಿಸಿಕೊಂದಿದ್ದಾರೆ. ಆತ್ಮಚರಿತ್ರೆಯ ಡಬ್ಬಿ ಎಂದೇ ಇದನ್ನು ಕರೆದಿದ್ದಾರೆ. ಗಾಂಧಿ ಸಂದೇಶ, ಗಾಂಧಿ ಉಪನ್ಯಾಸ, ಕಿವಿಮಾತು ಎಲ್ಲವೂ ಇಲ್ಲಿದೆ.
0 ಪ್ರತಿಕ್ರಿಯೆಗಳು