ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕ೦ಗ್ರಾಜ್ಯುಲೇಶನ್ಸ್ ದಿಗ್ವಾಸ್!!

– ಪ್ರಕಾಶ್ ಹೆಗ್ಡೆ

ಹುರ್ರಾ…. !!!!!!!!!!!!!!!!!!!!!!!!!!!!!!! ಇಂದೋರ್.. ಜೋಧಪುರ್…ವಿಧಿಶಾ… ಮತ್ತು ಭೋಪಾಲನಲ್ಲಿ ನಡೆದ “ಅಂತರ ರಾಷ್ಟ್ರೀಯ ಛಾಯಾಗ್ರಹಣ” ಸ್ಪರ್ಧೆಯಲ್ಲಿ.. ನಮ್ಮ ” ದಿಗ್ವಾಸನಿಗೆ”… ಮೂರು ಪ್ರಶಸ್ತಿಗಳ ಗರಿ !! ಬಹಳ ಘಟಾನುಘಟಿಗಳು ಭಾಗವಹಿಸಿದ ಈ ಸ್ಪರ್ಧೆಯಲ್ಲಿ ಪ್ರಶಸ್ತಿ ಸಿಕ್ಕಿರುವದು ಬಹಳ ಹೆಮ್ಮೆಯ ವಿಷಯವೇ ಸರಿ…! ಹೃದಯ ಪೂರ್ವಕ ಅಭಿನಂದನೆಗಳು “ದಿಗ್ಗು ಭಾಯ್ !!…” ಜೈ ಹೋ !! ಕುಣಿದು ಕುಪ್ಪಳಿಸಲಿಕ್ಕೆ ಇನ್ನೊಂದು ವಿಷಯವೂ ಇದೆ…! ನಾನು ಕಳಿಸಿದ ಎಲ್ಲ ಫೋಟೊಗಳು ಅಲ್ಲಿ ಸ್ವೀಕೃತಿಯಾಗಿದೆ !… ಆಲ್ಲಿನ ಫೋಟೊ ಪ್ರದರ್ಶನದಲ್ಲಿ ನಾನು ತೆಗೆದ ಫೋಟೊಗಳೂ ಕಾಣಿಸಿಕೊಳ್ಳಲಿದೆ…!! ಫೇಸ್ ಬುಕ್ ಛಾಯಾಗ್ರಾಹಕರಿಗೂ … ಡಿಪ್ಪರೆ ಡಿಪ್ಪಂಗ್ ಫೋಟೊಗಳಿಗೂ ಬೆಲೆ ಇದೆ ಅಂತಾಯ್ತು ಅಲ್ಲವೆ?.. ಅಂತರ ರಾಷ್ಟ್ರೀಯ ಮಟ್ಟದಲ್ಲೂ ಪ್ರಶಸ್ತಿಗಳಿಗೆ ಅರ್ಹತೆಗಳಿಸುತ್ತವೆ ಅಂತಾಯ್ತು….. ಮತ್ತೊಮ್ಮೆ ಅಭಿನಂದನೆಗಳು “ದಿಗ್ವಾಸ್” !!

ದಿಗ್ವಾಸ್ ಗೆ ಬಹುಮಾನ ತ೦ದು ಕೊಟ್ಟ ಚಿತ್ರ :

ಇನ್ನೂ ಎರಡು ಚಿತ್ರಗಳು :   ]]>

‍ಲೇಖಕರು G

6 June, 2012

11 Comments

  1. D.RAVI VARMA

    ದಿಗ್ವಾಸ್ ಸರ್ ನಿಮಗೆ ಹೃದಯಪೂರ್ವಕ ಅಭಿನಂದನೆಗಳು , ಫೋಟೋಗ್ರಫಿ ಮನಸೆಳೆಯುವಂತಿದೆ. ಕೀಪ್ ಇಟ್ ಅಪ್. ಆಲ್ ದಿ ಬೆಸ್ಟ್

  2. Digwas GH

    Thanq very much…

  3. Jayalaxmi Patil

    ಅಭಿನಂದನೆ ದಿಗ್ವಾಸ್! ಹಾಗೆಯೇ ಪ್ರಕಾಶ್ ನಿಮಗೂ ಸಹ ಅಭಿನಂದನೆ.:) 🙂

  4. ರವಿ ಮುರ್ನಾಡು, ಕ್ಯಾಮರೂನ್

    ತುಂಬಾ ಖುಷಿ ಆಯಿತು ಈ ಛಾಯಾಚಿತ್ರ ನೋಡಿ.
    ಮನಸ್ಸು ಗಾಢ ನಿದ್ದೆಯಿ೦ದೆದ್ದು
    ಇದೀಗ ತಾನೇ
    ಉಜ್ಜಿ ತೆರೆದ ಒಳಗಣ್ಣು
    ಈ ಕ್ಯಾಮರಾ ಕಣ್ಣು
    ಜಗದ ಕಂಗಳ ಧೂಳೊರೆಸಲಿ.

  5. Dr,D,T,KRISHNA MURTHY.

    ದಿಗ್ವಾಸ್;ಅಭಿನಂದನೆಗಳು.ಛಾಯಾಗ್ರಹಣದಲ್ಲಿ ನಿಮ್ಮ ಸಾಧನೆ ಶಿಖರಪ್ರಾಯವಾಲಿ.

  6. ಇಂದಿರೇಶ ಜೋಶಿ

    congrats

  7. ವಸುಧೇಂದ್ರ

    ಅಭಿನಂದನೆಗಳು. ಫೋಟೋಗಳು ಚೆನ್ನಾಗಿವೆ.

  8. srujan

    abhinandanegalu..

  9. Digwas GH

    Thanx to all

  10. Praveen

    ಮೊದಲ ಫೋಟೊ ತುಂಬಾ ಇಷ್ಟವಾಯಿತು…

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading