ಕೈಉತ್ಪನ್ನಗಳು -ಒಂದು ರಾಷ್ಟ್ರೀಯ ವಿಚಾರ ಸಂಕಿರಣ ಶನಿವಾರ, ಜನವರಿ 6, 2018 ಬೆಂಗಳೂರುಸ್ಥಳ: ಲೊಯೊಲಾ ಹಾಲ್, ಸೈಂಟ್ ಜೋಸೆಫ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್, 28/1, ಪ್ರಿಮ್ ರೋಸ್ ರಸ್ತೆ, ಅಶೋಕ್ ನಗರ, ಬೆಂಗಳೂರು. ಈ ವಿಚಾರ ಸಂಕಿರಣವು ಕೈಉತ್ಪನ್ನಗಳಿಗೆ ಬೆಲೆ ಕೂಡಿ ಎಂದು ಧ್ವನಿಯೆತ್ತಿರುವ ಸಮಾನಮನಸ್ಕರ ಸಮಾವೇಶ.
ಇದು ಗ್ರಾಮೀಣ ವಿವಿಧ ಉತ್ಪಾದಕ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವಅನುಭವಿಗಳು ತಮ್ಮ ಕ್ಷೇತ್ರದಲ್ಲಿನ ಕೈಉತ್ಪಾದಕತೆಯ ಬಗೆಗೆ ವಿಚಾರ ಹಂಚಿಕೊಳ್ಳಲಿದ್ದಾರೆ. ಚಿತ್ರನಟ ಇರ್ಫಾನ್ ಖಾನ್, ಕೈಮಗ್ಗ ಹೋರಾಟ ಗಾರ್ತಿ ಉಜ್ರಮ್ಮ, ರಂಗಕರ್ಮಿ ಹಾಗೂ ಸಿನಿಮಾ ನಿರ್ದೇಶಕ ಎಮ್. ಎಸ್.ಸತ್ಯು, ಜಾನುವಾರು ಗಳ ಮೇವಿನ ಬಗ್ಗೆ ಹೊರಾಡುತ್ತಿರುವ ನೀಲಕಂಠ ಮಾಮಾ ವಿಚಾರ ಸಂಕಿರಣದಲ್ಲಿ ಪಾಲ್ಗೊಳ್ಳಲಿದ್ದಾರೆ. ತದನಂತರ ವಿವಿಧ ಕೈಉತ್ಪನ್ನಗಳ ಕ್ಷೇತ್ರದ ತಜ್ಞರುಗಳಿಂದ ವಿಚಾರ ಮಂಡನೆ ಹಾಗೂ ಸತ್ಯಾಗ್ರಹದ ಮುಂದಿನ ರೂಪುರೇಷೆ ಯ ಬಗ್ಗೆ ಚರ್ಚೆ ನಡೆಯಲಿದೆ.
– ಅಭಿಲಾಷ್, ಸಂಚಾಲಕರು, ಗ್ರಾಮ ಸೇವಾ ಸಂಘ







Our Indian architecture, textiles, art, etc., have flourished in ancient India due to patronage of Kings and art lovers and rich businessmen.
These artisans of handmade articles and other products should be encouraged to protech these traditional art culture. GST should be exempted with due safeguards to avoid misuse.