ಕತೆ, ಚಿತ್ರಕತೆ, ನಿರ್ಧೇಶನ, ನಟನೆ, ಸಿನಿಮಾಟೋಗ್ರಫಿ,…ಇವೆಲ್ಲವೂ ನಮಗೆ ಹೊಸತು ಮತ್ತು ಮೊದಲನೆಯ ಪ್ರಯೋಗ.
ಆದ್ರೂ ನಾವೊಂದು ಸಣ್ಣ ಕಿರುಚಿತ್ರವನ್ನು ಚಿತ್ರೀಕರಿಸಿದ್ದೇವೆ. ಚಿತ್ರಕ್ಕಿನ್ನೂ ಹೆಸರಿಟ್ಟಿಲ್ಲ. ಹಾಗೆ ಇದುವರೆಗೂ ಇದರ ಬಜೆಟ್ ಸೊನ್ನೆ.
ಇನ್ನೂ editing, dubbing, music…ಕೆಲಸಗಳು ಉಳಿದಿದ್ದು ಅವೆಲ್ಲಾ ಮುಗಿದ ಮೇಲೆ ನಮ್ಮ ಹೊಸ ಕಿರುಚಿತ್ರ ನಿಮಗಾಗಿ ಮತ್ತು ನಿಮ್ಮ ಅಭಿಪ್ರಾಯಕ್ಕಾಗಿ.
-ಕೆ ಶಿವು






0 Comments