ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ವಾಹ್!.. ಕುವೆಂಪು ಮುಂದೆ ಮೈಸೂರು ಅನಂತಸ್ವಾಮಿ

mysore anantaswamy photomysore anantaswamy photo2

ಮೈಸೂರಿನ ಒಬ್ಬ ದೊರೆಯ ಬಗ್ಗೆ ನೀವೆಲ್ಲರೂ ಕೇಳಿದ್ದೀರಿ. ಆದರೆ ಮೈಸೂರಿಗೆ ಇನ್ನೊಬ್ಬರು ದೊರೆ ಇದ್ದಾರೆ. ಹೌದು, ಅವರೇ ಮೈಸೂರು ಅನಂತ ಸ್ವಾಮಿ.

ಮೈಸೂರು ಅನಂತ ಸ್ವಾಮಿ ಅವರು ಹುಟ್ಟಿದ್ದು ವಿಜಯ ದಶಮಿಯ ದಿನ. ಹೀಗಾಗಿ ಅವರನ್ನು ಅವರ ತಾಯಿ ಯಾವಾಗಲೂ ‘ದೊರೆ’ ಎಂದೇ ಪ್ರೀತಿಯಿಂದ ಕರೆಯುತ್ತಿದ್ದರು.

ಸುಗಮ ಸಂಗೀತ ಕ್ಷೇತ್ರವನ್ನು ವಸ್ತುಷಃ ಆಳಿದ ಈ ದೊರೆಯ ಬಗ್ಗೆ ಒಂದು — ಮಾಹಿತಿ ಇಲ್ಲಿದೆ.

ಕುವೆಂಪು ಅವರ ಕವಿತೆಗಳಿಗೆ ಹೆಸರಾಗಿದ್ದ ಅನಂತ ಸ್ವಾಮಿ ಅವರು ಕುವೆಂಪು ಅವರ ಎದುರೇ ಅವರ ಕವಿತೆಗಳನ್ನು ಹಾಡಬೇಕಾಗಿ ಬಂದುದನ್ನು ತಮ್ಮ ದಿನಚರಿಯಲ್ಲಿ ದಾಖಲಿಸಿದ್ದಾರೆ. ತುಂಬು ಸಂತಸದಿಂದ..  ಆ ಪುಟ ಇಲ್ಲಿದೆ ಓದಿ

ಈ ಎಲ್ಲಾ ಮಾಹಿತಿ ಒದಗಿಸಿದವರು ಸುನೀತಾ ಅನಂತಸ್ವಾಮಿ. ಅವರ ಸಂಗ್ರಹದಲ್ಲಿದ್ದ ವಾಹ್! ಎನಿಸುವ ಫೋಟೋಗಳ ಸ್ಯಾಂಪಲ್ ಕೂಡಾ ಇಲ್ಲಿದೆ

mysore anantaswamy dairy1

mysore anantaswamy photo4

mysore anantaswamy photo7

‍ಲೇಖಕರು admin

23 October, 2015

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading