ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕುಂವೀಗೆ ಗಡಿನಾಡ ಸಾಹಿತ್ಯ ಪ್ರಶಸ್ತಿ


ಕರ್ನಾಟಕ ಸರ್ಕಾರವು ಗಡಿ ಭಾಗದಲ್ಲಿ ಸಾಹಿತ್ಯ/ಸಂಶೋಧನೆ ಕ್ಷೇತ್ರದಲ್ಲಿ ಸುಧೀರ್ಘ ಸೇವೆ ಹಾಗೂ ಅನನ್ಯ ಕೊಡುಗೆಯನ್ನು ನೀಡುತ್ತ ಬಂದಿರುವ ಗಣ್ಯರನ್ನು ಆಯ್ಕೆ ಮಾಡಿ ಕೊಡಲಾಗುತ್ತಿರುವ ೨೦೧೨ ನೇ ಸಾಲಿನ “ಪ್ರೊ. ಕೆ.ಜಿ. ಕುಂದಣಗಾರಗಡಿನಾಡ ಸಾಹಿತ್ಯ ಪ್ರಶಸ್ತಿ”ಗೆ ಕುಂವೀಯವರನ್ನು ಆಯ್ಕೆ ಮಾಡಲಾಗಿದೆ.
ಪ್ರಶಸ್ತಿಯು ಮೂರು ಲಕ್ಷ ರೂಪಾಯಿಗಳ ನಗದು, ಪ್ರಶಸ್ತಿ ಪುತ್ಥಳಿ, ಫಲಕವನ್ನು ಒಳಗೊಂಡಿರುತ್ತದೆ.
ಕುಂವೀ’ಯವರಿಗೆ ’ಅವಧಿ’ಯ ಅಭಿನಂದನೆಗಳು.

‍ಲೇಖಕರು avadhi

27 March, 2014

ನಿಮಗೆ ಇವೂ ಇಷ್ಟವಾಗಬಹುದು…

12 Comments

  1. Gopaal Wajapeyi

    ಅಭಿನಂದನೆಗಳು ‘ಕುಂವೀ’… 🙂

  2. Sripathi Manjanabailu

    kumvee thamage ananya Shubhashayagalu.

  3. ವಾಗೀಶ ಜೆ.ಎಮ್

    ಕುಂ.ವೀ ಸರ್ ನಮ್ಮ ರಾಜ್ಯದವರೆಂದು ಅದು ನನ್ನ ಉರುನವರೆಂದು ಹೇಳಿಕೊಳ್ಳಲು ಹೆಮ್ಮೆ ಎನಿಸುತ್ತದೆ… ನನ್ನ ಶುಭ ಹಾರೈಕೆಗಳು..

  4. mmshaik

    abhinadanegaLu..sir

  5. dhanaraj patre

    abhinandanegalu sir

  6. armanikanth

    ಕುಂ.ವೀ. ಸರ್ ಗೆ ಅಭಿನಂದನೆಗಳು

  7. gavisidd hosamani

    sir, abhinandanegalu..

  8. MALLIKARJUNA KALAMARALLI

    ABHINANDANEGALU PRIYARE.

  9. Mallikarjuna

    Thumbhu hrudayada abinandanegalu.
    Ugadiya sihi suddi.

  10. NAGARAJ BASARAKODU

    congrats my lovely KUM V

  11. NAGARAJ BASARAKODU

    congrats sir

  12. Prabhakar joshi sedam

    anna saab abhinandane

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading