ಕಾಸರಗೋಡಿನ ಕುಂಬ್ಳೆ ನಮ್ಮ ಅನಿಲ್ ಕುಂಬ್ಳೆಯ ಮೂಲ ಊರು. ಈಗ ಅಲ್ಲಿ ಅವರ ಬಳಗ ಯಾರೂ ಇಲ್ಲ. ಆದರೂ ವರ್ಷಕ್ಕೊಮ್ಮೆ ಕುಂಬ್ಳೆ ಕುಂಬ್ಳೆಗೆ ಭೇಟಿ ಕೊಡದೆ ಇರುವುದಿಲ್ಲ. ಕುಂಬ್ಳೆಯ ಜನಕ್ಕೆ ಕುಂಬ್ಳೆ ಕಂಡರೆ ತೀರಾ ತೀರಾ ಇಷ್ಟ ಹಾಗಾಗಿಯೇ ಇಲ್ಲಿನ ಪ್ರಮುಖ ರಸ್ತೆಗೆ ಕುಂಬ್ಳೆ ಮಾರ್ಗ ಅಂತ ಹೆಸರಿತ್ತು ಅದನ್ನು ಉದ್ಘಾಟಿಸಲು ಕುಂಬ್ಲೆಯನ್ನೇ ಕರೆದಿದ್ದರು. ಕುಂಬ್ಳೆ ತಾವು ತೆಗೆದ ಛಾಯಾಚಿತ್ರಗಳ ಸಂಪುಟವನ್ನು ಕುಂಬ್ಳೆ ಪಂಚಾಯತ್ ಗೆ ನೀಡಿದರು.
ಚಿತ್ರ ಕೃಪೆ: ಹರ್ಷದ್ ವರ್ಕಾಡಿ]]>
ಕುಂಬ್ಳೆಯಲ್ಲಿ ಕುಂಬ್ಳೆ
ನಿಮಗೆ ಇವೂ ಇಷ್ಟವಾಗಬಹುದು…





0 Comments