ಇಲ್ಲೂ ನೋಡಿ: invitations Blog ಕೃಷಿಕರ ಸಾರ್ವಭೌಮತ್ವ ಸಂರಕ್ಷಿಸಲು (ನೀರು, ಕಾಡು, ಜಮೀನು ಹಾಗೂ ಬೀಜ ಉಳಿಸಲು…) ಕಿಸಾನ್ ಸ್ವರಾಜ್ ಯಾತ್ರೆ ಸಬರಮತಿಯಿಂದ ರಾಜ್ಘಾಟ್ವರೆಗೆ (ಅಕ್ಟೋಬರ್ ೨ ಡಿಸೆಂಬರ್ ೧೧, ೨೦೧೦)
ಕಿಸಾನ್ ಸ್ವರಾಜ್ ಯಾತ್ರೆಯ ಪ್ರಮುಖ ಘೋಷಣೆಗಳು * ನಮ್ಮ ಹಕ್ಕು ಹಾಗೂ ಸಂಪನ್ಮೂಲಗಳನ್ನು ರಕ್ಷಿಸೋಣ * ಕುಲಾಂತರಿ, ರಾಸಾಯನಿಕ ನಮಗೆ ಬೇಡ * ಸುಸ್ಥಿರ ಕೃಷಿಗೆ ಆದ್ಯತೆ ನೀಡಿ; ರೈತರನ್ನು ಉಳಿಸಿ ಈಗಲ್ಲದಿದ್ದರೆ ಮುಂದೆಂದೂ ಇಲ್ಲ….. ಕರ್ನಾಟಕದಲ್ಲಿ ಅಕ್ಟೋಬರ್ ೨೧ರಿಂದ ನವೆಂಬರ್ ೦೨ರವರೆಗೆ ಕಿಸಾನ್ ಸ್ವರಾಜ್ ಯಾತ್ರೆಯು ಸಂಚರಿಸಲಿದೆ. ವಿವರ ಹೀಗಿದೆ: ದಿನಾಂಕ ಕಾರ್ಯಕ್ರಮ ಸ್ಥಳ ಸಂಪರ್ಕ ಅಕ್ಟೋಬರ್ ೨೧ ಬದನೆ ಮೇಳ ಧಾರವಾಡ 9448130647 ಗ್ರಾಮ ಸಭೆ ಸೂರಶೆಟ್ಟಿ ಕೊಪ್ಪ 9980160819 ಅಕ್ಟೋಬರ್ ೨೨ ಬೀಜ ಮೇಳ ಹಾವೇರಿ 9980679824 ಬಿ.ಟಿ.ಹತ್ತಿ ಬೀಜಗಳನ್ನು ಸುಡುವುದು ರಾಣೆಬೆನ್ನೂರು 9980087362 ಸಾರ್ವಜನಿಕ ಸಭೆ ಹರಿಹರ 9739637019 ಬಿ.ಟಿ.ಹತ್ತಿ ಬೀಜಗಳನ್ನು ಸುಡುವುದು ದಾವಣಗೆರೆ 9972088929 ಅಕ್ಟೋಬರ್ ೨೩ ಸಾರ್ವಜನಿಕ ಸಭೆ ಚಿತ್ರದುರ್ಗ 9480311938 ಬೀಜ ವೈವಿಧ್ಯ ಮೇಳ ತುಮಕೂರು 9686194641 ಅಕ್ಟೋಬರ್ ೨೪ ಸಾವಯವ ಸಂತೆ ಲಾಲ್ ಭಾಗ್, ಬೆಂಗಳೂರು 9480330652 ನವೆಂಬರ್ ೦೨ ಅಕ್ಕಿ ಮೇಳ ಮೈಸೂರು 9945606160 ಯಾತ್ರೆಯಲ್ಲಿ ಪಾಲ್ಗೊಳ್ಳಲು ಅಥವಾ ಇನ್ನಾವುದೇ ವಿವರಗಳಿಗೆ ಸಂಪರ್ಕಿಸಿ: ಸಹಜ ಸಮೃದ್ಧ: ಮಂಜುನಾಥ.ಕೆ.ಎಲ್ – ೯೯೮೬೪೫೩೩೨೪ ಕರ್ನಾಟಕ ರಾಜ್ಯ ರೈತ ಸಂಘ: ಕೋಡಿಹಳ್ಳಿ ಚಂದ್ರಶೇಖರ್ ೯೮೪೪೨೯೩೯೦೮ ಸಂವಾದ: ಮಂಜುನಾಥ್ – ೯೪೮೦೩೩೦೬೫೨ http://www.kisanswaraj.in/ ಇ-ಮೇಲ್: sahajaindia@gmail.com ಹಾಗೂ manjubaduku@gmail.com ]]>ಕಿಸಾನ್ ಸ್ವರಾಜ್ ಯಾತ್ರೆ…
ನಿಮಗೆ ಇವೂ ಇಷ್ಟವಾಗಬಹುದು…






bahaLa hinde I chaluvali nadeya bekittu