ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

’ಕಿರು ಬೆರಳಲಿ ಗೋವರ್ಧನ ಎತ್ತಿದೆ’ – ಪ್ರಕಾಶ್ ಹೆಗ್ಡೆ ಹ೦ಚಿಕೊ೦ಡದ್ದು!

        – ಪ್ರಕಾಶ್ ಹೆಗ್ಡೆ ಪ್ರಕಾಶ್ ಹೆಗ್ಡೆ ಹ೦ಚಿಕೊ೦ಡ ಒ೦ದು ಅದ್ಭುತ ದೃಶ್ಯ ಕಾವ್ಯ :   “ಕಿರು ಬೆರಳಲಿ.. ಗೋವರ್ಧನವ …. ಎತ್ತಿದೆ….!!…”   ಸುಬ್ರಮಣ್ಯ ಚಿಟ್ಟಾಣಿಯವರು ಕೃಷ್ಣನ ಪಾತ್ರದಲ್ಲಿ… (ಯಕ್ಷಗಾನ ರಂಗದ ಮೇರು ನಟ “ಚಿಟ್ಟಾಣಿ ರಾಮಚಂದ್ರ” ಅವರ ಮಗ…)   ಪ್ರಸಂಗ “ಜಾಂಬವತಿ ಕಲ್ಯಾಣ”   ಅದ್ಭುತ ಅಭಿನಯ…! ಅದ್ಭುತ ಕುಣಿತ…!   ವಾಹ್ !!   ದ್ವಾಪರದ ಕೃಷ್ಣ … ಕಲಿಯುಗದಲ್ಲಿ ಕುಣಿದ ಹಾಗೆ ಇತ್ತು…!!    ]]>

‍ಲೇಖಕರು G

17 January, 2012

8 Comments

  1. Vani Hegde

    Really Great!! Good photography !

  2. Swarna

    Wow very nice photo.

  3. b.m.basheer

    nija nija…dwaapara kanneduru ilidante…

  4. laxminarasimha

    ತುಂಬಾ ಒಳ್ಳೆಯ ಚಿತ್ರ

  5. prakash hegde

    Thank u Vani, Swarna ji, Basheer ji.. Thank u very much !!

  6. prakash hegde

    ನನ್ನ ಪ್ರೀತಿಯ “ಅವಧಿಗೆ” ಕೃತಜ್ಞತೆಗಳು…

  7. vandana shigehalli

    nice

  8. Dinakar

    photo says everything………….

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading