ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

‘ಕಾಡ ಹೂವಿನ ಹಾಡು’ ಸಾಂಕೇತಿಕ ಬಿಡುಗಡೆ..

ವರದಿ: ಮೆಹಬೂಬ್ ಮಠದ ಕೊಪ್ಪಳ

ಯುವ ಕವಿ ವಿಠ್ಠಲ ದಳವಾಯಿ ಅವರು ಅನುವಾದಿಸಿರುವ ಹಾಗೂ ‘ಸಮಕಾಲೀನ ಓದು ಬರಹ ಪ್ರಕಾಶನ’ ಪ್ರಕಟಿಸಿರುವ
ವಿಲಿಯಂ ಬ್ಲೇಕ್ ಕವಿತೆಗಳ ಅನುವಾದ ಸಂಕಲನ ‘ಕಾಡ ಹೂವಿನ ಹಾಡು’ ಕೃತಿಯನ್ನು ವೈಷ್ಣವಿ ಪ್ರಕಾಶನದ ಪುಸ್ತಕ ಮಳಿಗೆಯಲ್ಲಿ ಸಾಂಕೇತಿಕವಾಗಿ ಬಿಡುಗಡೆ ಮಾಡಲಾಯಿತು.

ಈ ಸಂದರ್ಭದಲ್ಲಿ ಸಾಹಿತಿಗಳಾದ ಜಿ.ಪಿ. ಬಸವರಾಜು, ದಸ್ತಗೀರ ದಿನ್ನಿ, ಕವಿಗಳಾದ ವಿಠ್ಠಲ ದಳವಾಯಿ, ಮೆಹಬೂಬ್ ಮಠದ, ಮೆಹಬೂಬ್ ಮುಲ್ತಾನಿ, ಭುವನಾ ಹಿರೇಮಠ, ಮುದಿರಾಜ ಬಾಣದ, ಚಾಂದ್ ಕವಿಚಂದ್ರ, ಸುಮಿತ್ ಮೇತ್ರಿ ಮುಂತಾದವರು ಹಾಜರಿದ್ದರು.

‍ಲೇಖಕರು Admin

22 October, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading