ಕ್ರೇಜಿ ದೇವರಾಜ್. ಎಲ್
ಅವರವರ ಭಾವ ಮತ್ತು ಭಕುತಿಗೆ ಬಿಟ್ಟಿದ್ದು
ಚಿಕ್ಕವಯಸ್ಸಿನಿಂದಾಗಲಿಂದಲೂ ಗೋಡೆ ಮೇಲೆ ಚಿತ್ರಕಂಡಾಗ ಅದನ್ನು ನನ್ನ ಗೋಡೆ ಮೇಲೆ ಬರೆಯಬೇಕು ಅನ್ನಿಸುತ್ತಿತ್ತು.
ಯಾರವನು.? ಎಂಬುದೇ ಗೊತ್ತಿರಲಿಲ್ಲ.
ಚಿತ್ರ ಅಷ್ಟೇ ನನಗೆ ಇಷ್ಟವಾಗುತ್ತಿತ್ತು.
ಬರೆಯೋಕೆ ಮೂಡ್ ಇರುತ್ತಿರಲಿಲ್ಲ.
ಕೊನೆಗೂ ಮೊನ್ನೆ ಎರಡು ಸಂಮಿಶ್ರಣದಿಂದ ಈ ಚಿತ್ರ ಮೂಡಿ ಬಂದಿದೆ.






ದೇವರಾಜ್ ಅವರೇ,
ನಿಮ್ಮ ಚಿತ್ರಗಳು ಮೆಚ್ಚುಗೆಯಾದವು. ಅಕ್ಟೋಬರಿನಲ್ಲಿ ಜರಗುವ ನಮ್ಮನಾಟಕದ brochure ನ design ಮಾಡಿಕೊಡಲು ಸಾಧ್ಯವೇ?
ಚಂದ್ರ ಐತಾಳ
ಲಾಸ್ ಏಂಜಲಿಸ್
ಆಯ್ತು ಸರ್.. ಖಂಡಿತ ಮಾಡಿಕೊಡುವೆ. If share the contact so i ll call you sir.
ನಿಮ್ಮ ಇ-ಮೇಲ್ ID ಕಳಿಸುವಿರಾ?. ಒಂದಷ್ಟು ಮಾಹಿತಿ ಕಳಿಸುತ್ತೇನೆ. ಅದನ್ನು ನೋಡಿ, ನಿಮ್ಮ ಮನಸ್ಸಿಗೆ ಆಗುತ್ತದೆ ಅಂತಾದರೆ, ಫೋನಿನಲ್ಲಿ ಮಾತನಾಡುವ. ಆಗದೇ?
ಚಂದ್ರ
superb ri