ದಿ ಮೋಹನ ಕುರುಡಗಿ ಕಾವ್ಯ ಪ್ರಶಸ್ತಿಗಾಗಿ 2017 ನೇ ಸಾಲಿನಲ್ಲಿ ಪ್ರಕಟವಾದ ಕವನ ಸಂಕಲನಗಳನ್ನು ಆಹ್ವಾನಿಸಲಾಗಿದೆ ಎಂದು ಸುನಂದಾ ಪ್ರಕಾಶ್ ಕಡಮೆ ತಿಳಿಸಿದ್ದಾರೆ.
ಅನುವಾದಿತ ಕವನ ಸಂಕಲನಗಳು ಬೇಡ.
ಈ ಪ್ರಶಸ್ತಿಯು ರೂ. 5000 ನಗದು, ಪ್ರಶಸ್ತಿ ಫಲಕ ಮತ್ತು ಸನ್ಮಾನಗಳನ್ನೊಳಗೊಂಡಿರುತ್ತದೆ.
ಆಸಕ್ತರು ತಮ್ಮ ಕವನ ಸಂಕಲನದ ಎರಡು ಪ್ರತಿಗಳನ್ನು 28 ಫೆಬ್ರುವರಿ 2018 ರೊಳಗೆ,
ಮಂಜುನಾಥ ಟಿ. ಪಟಗಾರ,
ಅಧ್ಯಕ್ಷರು,
ನವಚೇತನ ಸಾಂಸ್ಕøತಿಕ ಕಲಾ ಸಾಹಿತ್ಯ ವೇದಿಕೆ,
ಬಾಳಗಿಮನೆ, ಯಲ್ಲಾಪುರ-581359,
ಉತ್ತರ ಕನ್ನಡ ಜಿಲ್ಲೆ ವಿಳಾಸಕ್ಕೆ ಕಳಿಸಲು ಕೋರಲಾಗಿದೆ.
ಹೆಚ್ಚಿನ ವಿವರಗಳಿಗಾಗಿ
ಮೊಬೈಲ್ ಸಂಖ್ಯೆ 9449148467, 9480797752, 9945984300 ಗಳನ್ನು ಸಂಪರ್ಕಿಸಬಹುದಾಗಿದೆ ಎಂದು ಕಾರ್ಯದರ್ಶಿ ಗಣೇಶ ಎಸ್. ದೇವಾಡಿಗ ಜೊತೆ ಜಂಟಿಯಾಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.







0 Comments