ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕಲ್ಬುರ್ಗಿಯ ಕನ್ನಡ ಭವನದಲ್ಲಿ ಪುಸ್ತಕ ಬಿಡುಗಡೆ ಫೋಟೋ ಆಲ್ಬಂ

ಕೆ ಎಸ್ ಮುದ್ದಪ್ಪ ಸ್ಮಾರಕ ಟ್ರಸ್ಟ್ ಹಾಗೂ ಜಿಲ್ಲಾ ಕ ಸಾ ಪಗಳ ಸಂಯುಕ್ತಾಶ್ರಯದಲ್ಲಿ ಕಲಬುರ್ಗಿಯ ಕನ್ನಡ ಭವನದಲ್ಲಿ  ಡಾ ಶಿವರಾಮ ಅಸುಂಡಿ ಅವರ ’ಅಮ್ಮಾ ಕೊಲ್ಬ್ಯಾಡ’ ಹಾಗೂ ಸೂರ್ಯಕಾಂತ ಸುಜಾತ ಅವರ”ಸಂತ ಗಾಡಗೆ ಮಹಾರಾಜ’ ಕೃತಿಗಳ ಬಿಡುಗಡೆ ಸಮಾರಂಭ ನಡೆಯಿತು. ಕಾರ್ಯಕ್ರಮಕ್ಕೆ ಚಾಲನ ನೀಡಿದ ಈ ಟಿವಿ ನ್ಯೂಸ್ ಕನ್ನಡ ಸಂಪಾದಕ ಜಿ ಎನ್ ಮೋಹನ್ ಕೃತಿಗಳನ್ನು ಬಿಡುಗಡೆಗೊಳಿಸಿದರು. ಕೇಂದ್ರೀಯ ವಿವಿಯ ಪ್ರಾಧ್ಯಾಪಕಿ ಡಾ.ಶಿವಗಂಗಾ ರುಮ್ಮಾ ’ಅಮ್ಮಾ ಕೊಲ್ಬ್ಯಾಡ’ ಕುರಿತು ಹಾಗೂ ಸಾಹಿತಿ ಶಂಕರಯ್ಯ ಘಂಟಿ ಗಾಡಗೆ ಮಹಾರಾಜ ಕೃತಿಗಳ ಪರಿಚಯ ಮಾಡಿದರು.  ಜಿಲ್ಲಾ ಕ ಸಾ ಪ ಅಧ್ಯಕ್ಷ ಮಹಿಪಾಲರೆಡ್ಡಿ ಮುನ್ನೂರ ಅಧ್ಯಕ್ಷತೆ ವಹಿಸಿದ್ದರು.

ಕಾರ್ಯಕ್ರಮದ ಚಿತ್ರಗಳು ಅವಧಿ ಓದುಗರಿಗಾಗಿ :
ಚಿತ್ರಕೃಪೆ : ಶಿವರಾಮ್ ಅಸುಂಡಿ

‍ಲೇಖಕರು G

10 January, 2015

1 Comment

  1. ಲಲಿತಾ ಸಿದ್ಧಬಸವಯ್ಯ

    ಇಲ್ಲಿನ ಫೋಟೊಗಳಲ್ಲಿ ಅಸುಂಡಿ ಮತ್ತು ಸೂರ್ಯಕಾಂತ – ಕೃತಿಕಾರರು – ಯಾರೂಂತ ಗೊತ್ತಾಗಿದ್ರೆ ಚೆನ್ನಾಗಿತ್ತು

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading