ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕಲ್ಪನಾ ಹ್ಯಾಂಡ್ ರೈಟಿಂಗ್ ಇಲ್ಲಿದೆ

gundenatti kalana letter

ಇದು ಮಿನುಗುತಾರೆ ಕಲ್ಪನಾ, ಖ್ಯಾತ ಕಾದಂಬರಿಕಾರ ಕೃಷ್ಣಮೂರ್ತಿ ಪುರಾಣಿಕರಿಗೆ ಬರೆದ ಅಪರೂಪ ಪತ್ರ.

ಇದು ಕಾರಣಾಂತರದಿಂದ ಕೃಷ್ಣಮೂರ್ತಿ ಪುರಾಣೀಕರ ಪುತ್ರ ಆನಂದರಿಂದ ನನ್ನ ಕೈ ಸೇರಿತು. ಓದಿ ನೋಡಿದೆ.

ಕಲ್ಪನಾ ಕೇವಲ ಪ್ರತಿಭಾವಂತ ನಟಿ ಮಾತ್ರವಲ್ಲ ಒಳ್ಳೆಯ ಬರಹಗಾರ್ತಿ ಎಂಬುದು ಗೊತ್ತಾಗುತ್ತದೆ. 

  • ಗುಂಡೇನಟ್ಟಿ ಮದುಕರ ಕುಲಕರ್ಣಿ
ನಮ್ಮ ಗಮನಕ್ಕೆ ತಂದವರು ಕೆ ವಿ ಪುರೂರವ

 

kalpana letter1

kalpana letter2

 

‍ಲೇಖಕರು admin

8 November, 2015

1 Comment

  1. ಲಕ್ಷ್ಮೀಕಾಂತ ಇಟ್ನಾಳ

    ಇದರಲ್ಲಿರುವ ಮಾತುಗಳು ಅಕ್ಷರಗಳನ್ನು ಮೀರಿದ್ದು. …ಮಿನುಗುತಾರೆ ಕಲ್ಪನಾರ ಹೃದಯದ ನುಡಿಗಳು. ಇದರಲ್ಲಿ ಅವರ ಕನ್ಫೆಶ್ಯನ್ ಎಷ್ಟೊಂದು ಪ್ರಾಮಾಣಿಕವಾಗಿದೆ. 1966ರಲ್ಲಿಯೇ ಈ ಪರಿ ಶೋಷಣೆ ಇದ್ದಿತ್ತೆಂದರೆ, ಪ್ರಚಲಿತ ಕಾಲದಲ್ಲಿ ಅದನ್ನು ಊಹಿಸುವುದೂ ಕಷ್ಟ…ಸೆಲ್ಯುಲಾಯ್ಡ್ ಲೋಕದ ಒಳಹೂರಣದ ಸಂಪೂರ್ಣ ಪರಿಚಯ ಇದರಿಂದ ವ್ಯಕ್ತವಾಗಿದ್ದು, ಇದನ್ನು ಪ್ರಕಟಿಸಿದ ಲೇಖಕರಿಗೂ, ಪತ್ರ ನೀಡಿದ ಆನಂದವರವರಿಗೂ ಹಾಗೂ ಅವಧಿಗೂ ಧನ್ಯವಾದಗಳು.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading