ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕಲಾದೇಗುಲದಲ್ಲಿ ಇಂದು ’ಕಾನೂರು ಹೆಗ್ಗಡತಿ’

ಕಲಾವೇದಿಕೆ ಟ್ರಸ್ಟ್ ’ಮಾಸದ ಸಿನಿಮಾ’ಮಾಲಿಕೆಯಡಿ,

೯ ನೇ ತಾರೀಕು ಶನಿವಾರ, ಸಂಜೆ ೬-೩೦ ಕ್ಕೆ

’ಕಾನೂರು ಹೆಗ್ಗಡತಿ ’ ಚಿತ್ರ ಪ್ರದರ್ಶನ ಏರ್ಪಡಿಸಿದೆ.

ಸ್ಥಳ : ’ಕಲಾದೇಗುಲ’

ನಂ : ೮೮೦ ಈಸ್ಟ್, ೩ ’ಬಿ’ ಮುಖ್ಯ ರಸ್ತೆ, ವಿಜಯನಗರ ಎರಡನೆ ಹಂತ,

ಬೆಂಗಳೂರು ೫೬೦ ೧೦೪. (ಆರ್ ಪಿ ಸಿ ಲೇ ಔಟ್ ಕಾಫೀ ಡೇ ಹತ್ತಿರ)

 

‍ಲೇಖಕರು G

9 August, 2014

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading