ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕರ್ಕಿ ಕೃಷ್ಣಮೂರ್ತಿಗೆ ’ಸ್ವಸ್ತಿ ಪ್ರಕಾಶನ’ದ ಕಥಾಸಂಕಲನ ಪ್ರಶಸ್ತಿ


“ಸ್ವಸ್ತಿ ಪ್ರಕಾಶನ” ವು 2014 ನೇ ಸಾಲಿನ “ಕಥಾಸಂಕಲನ” ಪ್ರಶಸ್ತಿಯನ್ನು ಪ್ರಕಟಿಸಿದೆ.
ಮಾರ್ಚ ತಿಂಗಳಿನಲ್ಲಿ ನಡೆಸಿದ ಈ ಕಥಾಸಂಕಲನ ಸ್ಪರ್ಧೆಗೆ ನಾಡಿನಾದ್ಯಂತ ಸುಮಾರು 20 ಕಥಾಸಂಕಲನಗಳು ಆಗಮಿಸಿದ್ದು ಅದರಲ್ಲಿ 6 ಕಥಾಸಂಕಲನಗಳು ಕೊನೆಯಸುತ್ತಿಗೆ ಆಯ್ಕೆಗೊಂಡಿದ್ದವು. ಪ್ರತೀ ಸಂಕಲನವು 10 ಕತೆಗಳನ್ನು ಒಳಗೊಂಡಿದೆ.
ಡಾ. ಶ್ರೀಧರ್ ಬಳಗಾರ್ ಅವರು ಈ ಸ್ಪರ್ಧೆಯ ನಿರ್ಣಾಯಕರಾಗಿದ್ದು ಈ ಸಾಲಿನ ಪ್ರಶಸ್ತಿ ಶ್ರೀ ಕರ್ಕಿ ಕೃಷ್ಣಮೂರ್ತಿಯವರ “ಮಳೆ ಮಾರುವ ಹುಡುಗ” ಕಥಾಸಂಕಲನಕ್ಕೆ ಲಭಿಸಿರುತ್ತದೆ.
 

‍ಲೇಖಕರು G

13 June, 2014

1 Comment

  1. vidyashankar

    Congratulation to Karki KrishnaMurthy

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading