ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕರುಣಾಳು ಬಾ ಬೆಳಕೆ…

ಅವಧಿ ನಿತ್ಯವೂ ಹೊಸ ಬರಹಗಳನ್ನು ಒಳಗೊಳ್ಳುವ ಬ್ಲಾಗ್. ಅಕಸ್ಮಾತ್ ಆಗಿಲ್ಲವೆಂದರೆ, “ಕರುಣಾಳು” ಕೈಕೊಟ್ಟಿದ್ದಾನೆ ಎಂದರ್ಥ. ಈ ಮಳೆಯ ಸೀಸನ್ನಿನಲ್ಲಿ ಗಾಳಿ ಸ್ವಲ್ಪ ಜೋರಾಗಿ ಬೀಸಿದರೂ ಶುರುವಾಗುತ್ತದೆ ವಿದ್ಯುತ್ ಕಣ್ಣಾಮುಚ್ಚಾಲೆಯಾಟದ ಶಾಕ್. ಗಾಳಿಗೆ ಆರಿ ಹೋಗೋದು ಬುಡ್ಡಿದೀಪ ಮಾತ್ರವಲ್ಲ ಅನ್ನೋದು ಈಗ ಗೊತ್ತಾಗಿದೆ. ಈ ತಾಂತ್ರಿಕ ಅಡಚಣೆಗಳ ಮಧ್ಯೆಯೇ ನಮ್ಮ ನಿಮ್ಮ ಭೇಟಿಯಾಗಬೇಕು. ಕತ್ತಲೆ ಸ್ವಲ್ಪ ಹೊತ್ತು ಇದ್ದೀತು. ಬೆಳಕು ಬರುವವರೆಗೆ ಕಾಯೋಣ. ಕಡೆಗೂ ಬೆಳಕಿಗಾಗಿಯೇ ಅಲ್ಲವೆ, ನಮ್ಮೆಲ್ಲರ ಧ್ಯಾನ?

‍ಲೇಖಕರು avadhi

22 June, 2007

6 Comments

  1. G N Mohan

    dear avadhi balaga

    i am getting your daily alerts.
    thanks for including me in yourmail list.
    being in Hyderabad i feel blogs are the only windows to feel kannada.
    i like yourwriteups. the themes and presentation both are good. you people know how to touch the heart without mincing words. great.

    i am getting positive response to both of my books which you featured-cuba and ekkundi namana.

    i gota mail from california forcuba book. wonderful. blog is beautiful keep it up.
    -G N Mohan

  2. AaTeePee

    ಪ್ರಿಯ ಅವಧಿ ಬಳಗ,

    `ಜೋಗಿ ಮನೆ’ಗೆ ಎರಡು- ಮೂರು ದಿನಕ್ಕೆ ಒಮ್ಮೆ ಭೇಟಿ ಕೊಟ್ಟು ಬರುವುದು ವಾಡಿಕೆ. ಇಂದು ಅಲ್ಲೇ ನಿಮ್ಮ ಭೇಟಿಯಾಗಿದ್ದು..! ಹಾಗೇ ಇವತ್ತು ನಿಮ್ಮ ಮನೆಗೆ ಭೇಟಿ ಕೊಟ್ಟೆ. ಎಲ್ಲವೂ ಒಪ್ಪ- ಓರಣ.
    ಆಗಾಗ ಭೇಟಿಯಾಗೋಣ. ಥ್ಯಾಂಕ್ಸ್
    – ಆತೀಪಿ
    ಗುಲ್ಬರ್ಗ

  3. ಸುಪ್ತದೀಪ್ತಿ

    ಅವಧಿ ಬಳಗಕ್ಕೆ ವಂದನೆಗಳು. ನಿಮ್ಮ ಇ-ಮೈಲ್ ಪಟ್ಟಿಯಲ್ಲಿ ನನ್ನ ಹೆಸರೂ ಇದೆ, ಅಪ್-ಡೇಟ್ ಸಿಗುತ್ತಿರುತ್ತದೆ. ಧನ್ಯವಾದಗಳು. ದಿನವೂ ಒಮ್ಮೆಯಾದರೂ ಬರುತ್ತೇನೆ, ಅಂದರೆ ಸಾಕೆ?

    ಕನ್ನಡ ಸಾಹಚರ್ಯ ಹೀಗೇ ಸಾಗಿರಲಿ.
    ಮತ್ತೆ ವಂದನೆಗಳು.

  4. godavari

    male gaallinoo meeri avadhi nintide bidi. ee saari mungarigi olle gift kottiddiri thanks
    Godavari

  5. B Jayakishore

    Wow!

    Really Beautiful!

    Hats off to you

    B Jayakishore

  6. suma vothagodu

    avdhi… its nice to read about happenings in ‘kannada baravanige prapancha’ at one click. would like to receive daily updates…. congrats for ur work!

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading