ಕೆ ಎಸ್ ಮುದ್ದಪ್ಪ ಸ್ಮಾರಕ ಟ್ರಸ್ಟ್-ಕೃಷ್ಣಾಪುರದೊಡ್ಡಿ ಹಮ್ಮಿಕೊಂಡಿರುವ ಮುದ್ದುಶ್ರೀ ಉತ್ಸವಕ್ಕೆ ‘ಚಿಣ್ಣರಿಗೆ ಜಾನಪದ ಕಥಾಚಿತ್ರಸ್ಪರ್ಧೆ’ ಮೂಲಕ ಚಾಲನೆ ದೊರೆಯಿತು.
ರವೀಂದ್ರ ಕಲಾಕ್ಷೇತ್ರದ ಶಿಲ್ಪವನದಲ್ಲಿ ಖ್ಯಾತ ಕಲಾವಿದ ಎಂ ಎಸ್ ಮೂರ್ತಿ ಗಣೇಶನ ಚಿತ್ರ ಬರೆಯುವುದರ ಮೂಲಕ ಉದ್ಘಾಟಿಸಿದರು. ಜಾನಪದ ಕಥೆ ಕೇಳಿಯೂ ಮಕ್ಕಳು ಖುಷಿಪಟ್ಟರು. ಚಿತ್ರ ಬರೆದೂ ಖುಷಿಯಾದರು.
ಆ ನೋಟ ಇಲ್ಲಿದೆ.







ಕಥೆ ಕೇಳಿಯೂ ಖುಷಿಪಟ್ಟರು, ಚಿತ್ರ ಬರೆದೂ ಖುಷಿಯಾದರು
ನಿಮಗೆ ಇವೂ ಇಷ್ಟವಾಗಬಹುದು…





0 Comments