ಪುಟಗಟ್ಟಲೆ ವಾಕ್ಯಗಳು ಹೇಳಲಾರದನ್ನು ಒಂದು ಚಿತ್ರ ಹೇಳಬಲ್ಲದು ಎಂಬ ಮಾತಿನ ಸತ್ಯ ಸಾಕ್ಷತ್ಕಾರವಾದದ್ದು ಪಿ. ಮಹಮ್ಮದ್ ಅವರ ಕಾರ್ಟೂನ್ಗಳ್ಳನ್ನು ಕಂಡಾಗ . ಕಳೆದ ಕೆಲವು ವರ್ಷಗಳಲ್ಲಿ ನಮ್ಮಲ್ಲಿ ತಮ್ಮ ಕಾರ್ಟೂನ್ ಮೂಲಕ ರಾಜಕೀಯ ಪ್ರಜ್ಞೆ ಹಾಗು ಪ್ರಜ್ಞಾವಂತಿಕೆಯನ್ನು ಬೆಳೆಸುತಿರವವ್ರು ಮಹಮ್ಮದ್ ಎಂಬುದರಲ್ಲಿ ಯಾವ ಅನುಮಾನವು ಇಲ್ಲ . ನಾನು ಕಂಡಂತೆ ಮಹಮ್ಮದ್ ತಮ್ಮ ವ್ಯಂಗ್ಯ ಚಿತ್ರದಲ್ಲಿ ವ್ಯಂಗ್ಯ ವಿಧಂಬನೆ ಗಿಂತ ಸತ್ಯ ಸಾಕ್ಷಾತ್ಕಾರಕ್ಕೆ ಹೆಚ್ಹಿನ ಮಹತ್ವ ನೀಡುತ್ತಾರೆ .ಆದರಿಂದಲೇ ಅವರ ಕಾರ್ಟೂನ್ಗಳು ಹೃದಯಸ್ಪರ್ಶಿ ಆಗಿರುತ್ತವೆ.. ನಾನು ಕೂಡ ಮಹಮ್ಮದ್ ಅವರ ಅಭಿಮಾನಿ. ಜಿ. ಪಿ. ಬಸವರಾಜು ಸರ್ ಮಯುರದಲ್ಲಿದ್ದಾಗ ಅವರ ಬಳಿ ಯಾವಾಗ್ಲೂ ಒಮ್ಮೆ ಅದ್ರು ಮಹಮ್ಮದ್ ಅವರನ್ನು ಬೇಟಿ ಮಾಡಿ ಮಾತಾಡಿಸಬೇಕು ಎಂದು ಹೇಳುತಲೇ ಇದ್ದೆ ಆದರೆ ಸಾಧ್ಯವಾಗಿರಲಿಲ್ಲ. ಅದೇನು ಅಸ್ಟು ಮುಖ್ಯ ಅಲ್ಲ. ಅವರು ತಮ್ಮ ಕಾರ್ಟೂನ್ಗಳ ಮೂಲಕ ನಮ್ಮ ಪ್ರಜ್ಞೆಯನ್ನು ವಿಸ್ತರಿಸುತ್ತಲೇ ಇದ್ದಾರೆ ಅದೇ ಮುಖ್ಯವಾದದ್ದು. ಥ್ಯಾಂಕ್ಸ್ ಅಶ್ವಿನಿ ಅವರೇ ನಿಮ್ಮಿಂದಾಗಿ ಮನದ ಮಾತು ಹೇಳಲು ಸಾದ್ಯವಾಯಿತು .