ಮಂಗಳೂರಿನಲ್ಲಿ..
ಮಂಗಳೂರಿನ ತೊಕ್ಕೊಟ್ಟುನಲ್ಲಿನ ಮಾಧ್ಯಮ ಕೇಂದ್ರದಲ್ಲಿ ಅಲ್ಲಿನ photo journalist ಗಳೊಂದಿಗೆ ಶಿವು ಪಿ ಕಾಳಯ್ಯ ಅವರು ಎರಡು ಗಂಟೆ ಪಿಕ್ಟೋರಿಯಲ್ ಫೋಟೊಗ್ರಫಿಯ ಬಗ್ಗೆ ಸಂವಾದ
ನಡೆಸಿದರು. ಅದರ ಕೆಲವು ಫೋಟೊಗಳು ನಿಮಗಾಗಿ. ಚಿತ್ರಗಳನ್ನು ದೊಡ್ಡದಾಗಿ ನೋಡಲು ಅವುಗಳ ಮೇಲೆ ಕ್ಲಿಕ್ಕಿಸಿ :
ಒಂದು ಸಂವಾದದ ಚಿತ್ರಗಳು..
ನಿಮಗೆ ಇವೂ ಇಷ್ಟವಾಗಬಹುದು…





Thanks Avadi…
Shivu K
ಒಮ್ಮೊಮ್ಮೆ ನನಗನಿಸಿದ್ದು ಈ ಫೇಸ್ ಬುಕ್ ಮತ್ತು ಬ್ಲಾಗ್ ನಮ್ಮನ್ನು ಹೊಸ ಗೆಳೆಯರ ಕರಡಿ ತೆಕ್ಕೆಗೆ ಸಿಕ್ಕಿಸುತ್ತದೆ. ಮುದುಡಿದ ಮನಗಳಿಗೆ ಚೇತೋಹಾರಿಯಾಗುತ್ತದೆ.
ಉಜಿರೆಯ ನಿಮ್ಮ ಅನುಭವಗಳು ನಮಗೆ ಹೊಸ ದಿಶೆ ತೋರಿದವು. ನಮ್ಮಲ್ಲಿರುವ ಜ್ಞಾನವನ್ನು ಹಲವರಿಗೆ ಹಂಚಿದಾಗಲೇ ಕಲೆಗೂ ಸಾರ್ಥಕ್ಯ.
ದಕ್ಷಿಣ ಕನ್ನಡದ ಮಳೆಯ ಜೋರು ಅನುಭವಿಸಿದವರಿಗೆ ಗೊತ್ತು ಅಲ್ವಾ ಶಿವು ಸಾರ್?
ನನಗೆ ತುಂಬಾ ಖುಷಿಯಾಯಿತು.