ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಒಂದು 'ವಿವೇಕ'ದ ದಿನ

ಪ್ರೊ ಬಿ ಎ ವಿವೇಕ ರೈ ಅವರ ಗೌರವಾರ್ಥ ಏರ್ಪಡಿಸಿದ್ದ ಅಭಿನಂದನೆ ಹಾಗೂ ಅವರ ಮೂರು ಕೃತಿಗಳ ಬಿಡುಗಡೆ ಬೆಂಗಳೂರಿನಲ್ಲಿ ಜರುಗಿತು.
ಹಂಪ ನಾಗರಾಜಯ್ಯ, ಡಿ ಕೆ ಚೌಟ, ಸಿದ್ದಲಿಂಗಯ್ಯ, ಸಿ ಎನ್ ರಾಮಚಂದ್ರನ್, ಬಿ ಸುರೇಶ, ವೀಣಾ ಬನ್ನಂಜೆ, ಕೋ ಚೆನ್ನಬಸಪ್ಪ, ನಟರಾಜ ಹುಳಿಯಾರ್, ಡಿ ಕೆ ರಾಜೇಂದ್ರ, ಶೈಲೇಶ್ ಅರಸ್, ವಾಮನ ನಂದಾವರ ಸಮಾರಂಭದಲ್ಲಿದ್ದರು.
ಈ ಸಂದರ್ಭದಲ್ಲಿ ಹಿಂದಣ ಹೆಜ್ಜೆ, ಇರುಳ ಕಣ್ಣು, ರಂಗದೊಳಗಣ ಬಹಿರಂಗ ಕೃತಿಗಳನ್ನು ಬಿಡುಗಡೆ ಮಾಡಲಾಯಿತು.
ಇನ್ನಷ್ಟು ಚಿತ್ರಗಳಿಗಾಗಿ ಭೇಟಿ ಕೊಡಿ: ಓದು ಬಜಾರ್
NPS_0478
NPS_0156 NPS_0484
NPS_0159 NPS_0158
NPS_0165 NPS_0199
NPS_0194
NPS_0506
NPS_0487 NPS_0488
NPS_0179
NPS_0561 NPS_0554
NPS_0144

‍ಲೇಖಕರು avadhi

13 October, 2009

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading