ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಒಂದು ಕ್ವಿಜ್: ಇಲ್ಲಿರುವ ಮುಖಗಳನ್ನು ಗುರುತಿಸಿ

ಮೊನ್ನೆ ತಾನೇ ನಡೆದ ಜೋಗಿ ಅವರ ಎರಡು ಪುಸ್ತಕಗಳ ಬಿಡುಗಡೆ ಸಮಾರಂಭದಲ್ಲಿ ಕಂಡ ಮುಖಗಳು ಇಲ್ಲಿವೆ.  ನಮ್ಮ ನಡುವಿನ ಪ್ರಮುಖ ಅಂತರ್ಜಾಲ ತಜ್ಞ ಯು ಬಿ ಪವನಜ ಅವರು ಇಲ್ಲಿನ ಎಲ್ಲಾ ಮುಖಗಳನ್ನೂ ಕ್ಲಿಕ್ಕಿಸಿದ್ದಾರೆ.

ಈಗ ಒಂದು ಸ್ಪರ್ಧೆ. ಇಲ್ಲಿರುವ ಮುಖಗಳನ್ನು ಗುರುತಿಸಿ. ಗರಿಷ್ಟ ಮುಖಗಳನ್ನು ಗುರುತಿಸಿದವರಿಗೆ ‘ಅವಧಿ’ಯಿಂದ ಬಹುಮಾನ ಉಂಟು ಇನ್ನು ತಡವೇಕೆ? ಆರಂಭಿಸಿ

 

 

‍ಲೇಖಕರು G

29 May, 2013

5 Comments

  1. Ahalya Ballal

    ಪವನಜ, ಅಪಾರ, —— , ತೋಳ್ಪಾಡಿ, ನಾದಾ , ——, ವಸುಧೇಂದ್ರ, ಜೋಗಿ, ಪ್ರ. ಕಂಬತ್ತಳ್ಳಿ, ವಿಕಾಸ್ ನೇಗಿಲೋಣಿ, ಕುಂವೀ, ——, ಖುಶಿ, ಶುಶಾಂತ್ ಬಣಾರಿ, ಜಿ ಎನ್ ಮೋಹನ್, ಖುಶಿ.

  2. ಸಂಜೀವ ಒಡೇಯರ್

    ನಮಸ್ತೇ ನನ್ನ ನೋಟಕ್ಕೆ ಬಂದಂತೆ ಕೇಳಗಿರವರನ್ನು ಗುರುತಿಸಿದ್ದೆನೆ … ಯಾರನ್ನ ಗುರುತಿಸಲಾಗಲಿಲ್ವೋ ಅವರಲ್ಲಿ ಕ್ಷಮೆ ಇರಲಿ ..!
    ೧.ಯು.ಬಿ.ಪವನಜ
    ೨.ರಘು ಅಪಾರ
    ೩.
    ೪.ಲಕ್ಷ್ಮೀಶ ತೋಳ್ಪಾಡಿ
    ೫.ಎನ್.ಶೆಟ್ಟಿ
    ೬.
    ೭.ವಸುಧೇಂದ್ರ
    ೮.ಜೋಗಿ
    ೯.ಪ್ರಕಾಶ್ ಕಂಬ್ತಳ್ಳಿ
    ೧೦.ವಿಕಾಸ್ .ಎನ್
    ೧೧.ಕುಂ.ವಿ
    ೧೨.ರಾಕೇಶ್.ಎಮ್
    ೧೩.ಖುಷಿ
    ೧೪.ಸುಶಾಂತ್ .ಬಿ
    ೧೫.ಜಿ.ಎನ್.ಮೋಹನ್
    ೧೬.ಬೇಬಿ ಖುಷಿ

  3. s

    ೧.ಯು.ಬಿ.ಪವನಜ
    ೨.ರಘು ಅಪಾರ
    ೩. ಪ್ರಸನ್ನ್ನ
    ೪.ಲಕ್ಷ್ಮೀಶ ತೋಳ್ಪಾಡಿ
    ೫.ಎನ್.ಶೆಟ್ಟಿ
    ೬.ಸಂಪಟೂರು ವಿಶ್ಶ್ವನಾಥ
    ೭.ವಸುಧೇಂದ್ರ
    ೮.ಜೋಗಿ
    ೯.ಪ್ರಕಾಶ್ ಕಂಬ್ತಳ್ಳಿ
    ೧೦.ವಿಕಾಸ್ .ಎನ್
    ೧೧.ಕುಂ.ವಿ
    ೧೨.ರಾಕೇಶ್.ಎಮ್
    ೧೩.ಖುಷಿ
    ೧೪.ಸುಶಾಂತ್ .ಬಿ
    ೧೫.ಜಿ.ಎನ್.ಮೋಹನ್
    ೧೬.ಬೇಬಿ ಖುಷಿ

  4. sunitha

    ೧.ಯು.ಬಿ.ಪವನಜ
    ೨.ರಘು ಅಪಾರ
    ೩. ಪ್ರಸನ್ನ್ನ
    ೪.ಲಕ್ಷ್ಮೀಶ ತೋಳ್ಪಾಡಿ
    ೫.ಎನ್.ಶೆಟ್ಟಿ
    ೬.ಸಂಪಟೂರು ವಿಶ್ಶ್ವನಾಥ
    ೭.ವಸುಧೇಂದ್ರ
    ೮.ಜೋಗಿ
    ೯.ಪ್ರಕಾಶ್ ಕಂಬ್ತಳ್ಳಿ
    ೧೦.ವಿಕಾಸ್ .ಎನ್
    ೧೧.ಕುಂ.ವಿ
    ೧೨.ರಾಕೇಶ್.ಎಮ್
    ೧೬.ಬೇಬಿ ಖುಷಿ
    ೧೪.ಸುಶಾಂತ್ .ಬಿ
    ೧೫.ಜಿ.ಎನ್.ಮೋಹನ್
    ೧೬.ಬೇಬಿ ಖುಷಿ

  5. ಸಂದೀಪ

    ೩ನೇಯವರು ಪ್ರಕಾಶಕ ಬಾಕಿನ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading