ನಿತ್ಯವೂ ಹೊಸ ಅಕ್ಷರಗಳ ಮಿಂಚಿನೊಂದಿಗೆ ಕಾಣಿಸಿಕೊಳ್ಳಬೇಕೆಂಬ ಅವಧಿಯ ಹಂಬಲಕ್ಕೆ ಕರುಣಾಳು ಮಾತ್ರವಲ್ಲ, ಇಂಟರ್ನೆಟ್ ಕೂಡ ಕೈಕೊಡುತ್ತಿದೆ. ಕಳೆದೆರಡು ದಿನಗಳಿಂದ ಇಂಟರ್ನೆಟ್ ಸಂಪರ್ಕವಿಲ್ಲದೆ ಪರದಾಡಿದ್ದಾಯಿತು. ನಾವು ಮತ್ತೆ ಮತ್ತೆ ಹೇಳಬಯಸುವುದು, ಅಪ್ ಡೇಟ್ ಆಗಿಲ್ಲವೆಂದರೆ, ಕರುಣಾಳು ಇಲ್ಲವೆ ಇಂಟರ್ನೆಟ್ ಕೈಕೊಟ್ಟಿದೆ ಎಂದೇ ಅರ್ಥ. ಸದ್ಯ ಎಲ್ಲ ಸರಿಹೋಗಿದೆ. ಮತ್ತೆ ನಿಮ್ಮೆದುರಿಗೆ ನಾವು.
ಏನ ಹೇಳುವುದು ಕರುಣಾಳು ಮುನಿಸಿಗೆ…?
ನಿಮಗೆ ಇವೂ ಇಷ್ಟವಾಗಬಹುದು…




0 Comments