ಶಿವಶಂಕರ್ ಬಣಗಾರ್
‘ ಹಣ್ನಾ ಎಸ್ಟಾನಾ ತಿನ್ರಿ…
ಬೀಜ ಇಲ್ಲೇ ಹಾಕ್ರಿ…
ರೊಕ್ಕಾ ಕೊಟ್ರೂ ಹಣ್ಣು ಕೊಡಾಂಗಿಲ್ಲ’
ಈಚೆಗೆ ಕೊಪ್ಪಳ ಜಿಲ್ಲಾ ಇಟಗಿಗೆ ಭೇಟಿ ಕೊಟ್ಟು ಮಹಾದೇವ ನೋಡಿಕೊಂಡು ವಾಪಾಸ್ಸಾಗುವಾಗ ಹಂಚಿನಾಳ ಕ್ರಾಸ್ ಬಳಿ ಕಂಡು ಬಂದ ದೃಶ್ಯಾವಳಿ ಇದು.. ಶಾಲೆ ಹುಡಗ್ರೆಲ್ಲಾ ಜಮಾಯಿಸಿ ಹಣ್ಣನ್ನು ತಿನ್ನುವುದ ಕಂಡು ನಾವೂ ನಿಂತ್ವಿ. ಹಣ್ಣು ಕೇಳಿದ್ರೆ ವಯ್ಯಾಕ ಕೊಡಂಗಿಲ್ರಿ ಎಷ್ಟಾದ್ರೂ ಇಲ್ಲೇ ತಿನ್ರಿ ಬೀಜ ಇಲ್ಲೇ ಕೊಟ್ಟು ಹೋಗ್ರಿ ಅಂದ್ರು… ಒಂದು ಇಡೀ ಹಣ್ಣು ತಿನ್ನೋ ಹೊತ್ತಿಗೆ ಹೊಟ್ಟೆ ಬಿರಿದು ಹೋಯ್ತು.







0 Comments