ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಎಚ್ ಎಲ್ ಪುಷ್ಪ ಕೃತಿಗಳ ಬಿಡುಗಡೆಯ ಫೋಟೋ ಆಲ್ಬಂ

ಖ್ಯಾತ ಕವಯತ್ರಿ ಎಚ್ ಎಲ್ ಪುಷ್ಪ ಅವರ ಮೂರು ಕೃತಿಗಳು ಬೆಂಗಳೂರಿನಲ್ಲಿ ಬಿಡುಗಡೆಯಾಯಿತು.

ಸಂಸ ಥಿಯೇಟರ್ ಹಾಗೂ ಕಿ ರಂ ಪ್ರಕಾಶನ ಜಂಟಿಯಾಗಿ ಕಾರ್ಯಕ್ರಮ ಹಮ್ಮಿಕೊಂಡಿದ್ದವು.

ಬರಗೂರು ರಾಮಚಂದ್ರಪ್ಪ, ಎಂ ಎಸ್ ಆಶಾದೇವಿ, ಪ್ರತಿಭಾ ನಂದಕುಮಾರ್, ಕೆ ಎನ್ ಕವನ ಮುಖ್ಯ ಅತಿಥಿಗಳಾಗಿದ್ದರು.

ಪುಷ್ಪ ಅವರ ಇಲ್ಲಿಯವರೆಗಿನ ಕವಿತೆಗಳನ್ನು ಒಳಗೊಂಡ ‘ಮದರಂಗಿ ವೃತ್ತಾಂತ’ ‘ಅಮೃತಮತಿಯ ಸ್ವಗತ’ ಹಾಗೂ ‘ಸೋಲಾಬರಸ್ ಹುಡುಗರು ಹಾಗೂ ಎಕ್ಕದ ಬೀಜ’ ಬಿಡುಗಡೆಯಾದ ಕೃತಿಗಳು

ಕಾರ್ಯಕ್ರಮದ ಫೋಟೋ ಆಲ್ಬಂ ಇಲ್ಲಿದೆ – 

 

 

‍ಲೇಖಕರು avadhi

24 February, 2020

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading