ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಎಂ ಎಸ್ ಶ್ರೀರಾಂ ಕೇಳಿದ ಕ್ವಿಜ಼್

ಕ್ವಿಜ್


ಮಧ್ಯದಲ್ಲಿ ಮುಖ ಕಾಣದಂತೆ ತಲೆತಗ್ಗಿಸಿ ನಿಂತಿರುವುದು ಗೋನವಾರ ಕಿಶನ್ ರಾವ್.

ಹಿನ್ನೆಯಲ್ಲಿರುವ ಕಾರು ರಾಮಚಂದ್ರ ಶರ್ಮರ Peugeot…

ಇದು ಚಾಮರಾಜಪೇಟೆಯ ಕನ್ನಡ ಸಾಹಿತ್ಯ ಪರಿಷತ್ತಿನ ಆವರಣ

ಚಿತ್ರದಲ್ಲಿರುವ ಮಿಕ್ಕ ಯುವಕರು-ಯುವತಿ ಯಾರು?

 

‍ಲೇಖಕರು G

8 June, 2015

2 Comments

  1. GURURAJ POSHETTIHALLI

    kv tirumalesh , prathibha nanda kumar & m n vyasa rao

  2. ವಿಜಯೇಂದ್ರ ಕುಲಕರ್ಣಿ

    ಕೆ.ವಿ.ತಿರುಮಲೇಶ
    ಪ್ರತಿಭಾ ನಂದಕುಮಾರ
    ಎಂ.ಎನ್.ವ್ಯಾಸರಾವ್
    ಎತ್ತರದ ವ್ಯಕ್ತಿ ಯಾರೆಂದು ಗೊತ್ತಿಲ್ಲ
    ವಿಜಯೇಂದ್ರ ಕುಲಕರ್ಣಿ (ಮಳ್ಳಿ) ಕಲಬುರಗಿ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading