ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

’ಊರು ಸುಟ್ಟರೂ ಹನುಮಪ್ಪ ಹೊರಗ’ – ಫೋಟೋ ಆಲ್ಬಂ

ಹನುಮಂತ ಹಾಲಗೇರಿ

ಹನುಮಂತ ಹಾಲಿಗೇರಿಯವರ ನಾಟಕ ’ಊರು ಸುಟ್ಟರೂ ಹನುಮಪ್ಪ ಹೊರಗ’ ಮಹದೇವ ಹಡಪದ ಅವರ ಆಟ-ಮಟ ತಂಡದಿಂದ ಪ್ರದರ್ಶನಗೊಂಡು ಎಲ್ಲರನ್ನೂ ಸೆಳೆಯುತ್ತಿರುವ ಹೊತ್ತಿನಲ್ಲೇ ನಾಟಕಕ್ಕೆ ’ನಾಟಕ ಬೆಂಗ್ಳೂರು’ ಪ್ರಶಸ್ತಿ ಸಹ ಸಿಕ್ಕಿದೆ. ಇನ್ನೆನು ಸಧ್ಯದಲ್ಲಿಯೇ ಅದು ಪುಸ್ತಕ ರೂಪದಲ್ಲಿ ಸಹ ಹೊರಬರಲಿದೆ.

ಹನುಮಂತ ಹಾಲಿಗೇರಿಯವರಿಗೆ, ’ಆಟ-ಮಾಟ’ ತಂಡಕ್ಕೆ ಅಭಿನಂದನೆಗಳು.

ನಾಟಕದ ಕೆಲವು ದೃಶ್ಯಗಳು ನಿಮಗಾಗಿ :

ಚಿತ್ರಗಳನ್ನು ದೊಡ್ಡದಾಗಿ ನೋಡಲು ಅವುಗಳ ಮೇಲೆ ಕ್ಲಿಕ್ಕಿಸಿ :

ಚಿತ್ರ ಕೃಪೆ : ಹನುಮಂತ ಹಾಲಿಗೇರಿ

 

‍ಲೇಖಕರು avadhi

17 April, 2014

1 Comment

  1. ಸಂತೋಷ ಗುಡ್ಡಿಯಂಗಡಿ

    ಒಳ್ಳೆಯ ನಗೆ ನಾಟಕ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading