ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಉಮಾ ರಾವ್ ಕಥೆ ಈಗ ಚಿತ್ರವಾಗಿ


 

ಉಮಾರಾವ್ ಬದುಕಿನ ತಲ್ಲಣಗಳನ್ನು, ಬದುಕು ಎಸೆಯುವ ಪ್ರಶ್ನೆಗಳನ್ನು, ಉತ್ತರಕ್ಕಾಗಿ ನಮ್ಮ ತಡಕಾಟವನ್ನು ತಮ್ಮ ಕಥೆ, ಕವನ, ಬರಹಗಳ ಮೂಲಕ ಕಟ್ಟಿಕೊಟ್ಟವರು.

 

ಅವರ ಸಣ್ಣಕಥೆ ’ಹಾವಾಡಿಗ’ ಈಗ ಭೋಳೆ ಶಂಕರನಾಗಿ  ತೆರೆಯ ಮೇಲೆ ಬರುತ್ತಿದೆ, ಅದೂ ಯೋಗರಾಜ ಭಟ್ಟರ ಬ್ಯಾನರ್ ಅಡಿಯಲ್ಲಿ.

ಚಿತ್ರವನ್ನು ನಿರ್ದೇಶಿಸುತ್ತಿರುವವರು ನಮ್ಮ ನಡುವಿನ ಮತ್ತೊಂದು ಬಹುಮುಖ ಪ್ರತಿಭೆ, ಪ್ರತಿಭಾ ನಂದಕುಮಾರ್.

ಚಿತ್ರದ ಬಗ್ಗೆ ಮತ್ತಷ್ಟು ವಿವರಗಳು ಆಗಿಂದಾಗ್ಗೆ!

ಕಂಗ್ರಾಟ್ಸ್ ಉಮಾ ಮೇಡಂ ಮತ್ತು ಪ್ರತಿಭಾ ಮೇಡಂ!

 

‍ಲೇಖಕರು G

2 April, 2014

6 Comments

  1. Uma Rao

    Thank you sooooo much!!!!!!o

  2. prathibha nandakumar

    thank you:) we definitely need your support…

  3. Uday Itagi

    Congrats to both!

  4. lalithasiddabasavaiah

    ಹೋಹೋಹೋ ಒಳ್ಳೇದಾಯ್ತು , ಖಂಡಿತಾ ಜನಕ್ಕೆ ಇಷ್ಟವಾಗೊ ರೀತೀನೇ ಇರುತ್ತೆ ಅಂತ ನನ್ನ ಊಹೆ, ನಿಮ್ಮಿಬ್ಬರಿಗೂ ಅಭಿನಂದನೆಗಳು. ನೀವಿಬ್ಬರೂ ಗೆಲ್ಲುತ್ತೀರಿ.

    • prathibha nandakumar

      thank you!

  5. Anil Talikoti

    ಶುಭವಾಗಲಿ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading