ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಉಭಯ ಕುಶಲೋಪರಿ ಸಾಂಪ್ರತ..

rukmini mala

ರುಕ್ಮಿಣಿ ಮಾಲಾ 

ಸೇಡಿಯಾಪು ಕೃಷ್ಣಭಟ್ಟರ ಮಗಳು ಲಕ್ಷ್ಮೀ. ಅವರ ಮನೆ ಹೆಸರು ಆಮ್ರಕುಂಜ.

ಹೆಸರಿಗೆ ಅನ್ವರ್ಥವಾಗಿ ಮನೆ ಹಿತ್ತಲಲ್ಲಿ ಮಾವಿನಮರವಿದೆ. ಪ್ರತಿವರ್ಷ ತಪ್ಪದೆ ನಮಗೆ ನಾಲ್ಕೈದು ಮಾವು ತಂದುಕೊಡುತ್ತಾರೆ.

ಇವತ್ತು ರಿಕ್ಷಾದಲ್ಲಿ ಬಂದು ಮಾವು ಕೊಟ್ಟು, ಮಾತಾಡಿ ಹೋದರು.

ಅವರಿಗೆ ೮೩ ವರ್ಷ. ಒಂದು ಕಣ್ಣು ಇಲ್ಲ. ಇನ್ನೊಂದು ಕಣ್ಣು ಅಸ್ಪಷ್ಟವಾಗಿ ಕಾಣುತ್ತದಷ್ಟೆ. ಅಂತದ್ದರಲ್ಲೂ ಅದೇ ಬದ್ಧತೆ ಪ್ರೀತಿಯಿಂದ ಹಣ್ಣು ಕೊಟ್ಟು ಹೋದ ಅವರಿಗೆ ನಮ್ಮ ಹ್ಯಾಟ್ಸಪ್.

ಲಕ್ಷ್ಮೀದೇವಿ ಹಾಗೂ ಲಕ್ಷ್ಮೀ ಇಬ್ಬರೂ ಗತಕಾಲದ್ದು, ಈಗಿನದು ಎಲ್ಲಾ ವಿಷಯಗಳನ್ನು ಬಾಯಿತುಂಬ ಮಾತಾಡಿ ಸಂತೋಷಪಟ್ಟರು.

sediyapu krishna bhat

‍ಲೇಖಕರು Admin

28 May, 2016

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading