‘ಅವಧಿ’ಯಲ್ಲಿ ಪ್ರಕಟವಾದ ಮಧುಸೂಧನ ನಾಯರ್ ಅವರ
‘ಉಪೇಂದ್ರರಿಗೆ ಐದು ಪ್ರಶ್ನೆಗಳು’ ಲೇಖನಕ್ಕೆ ಪ್ರತಿಕ್ರಿಯೆ
ಸಿದ್ಧರಾಮಯ್ಯನವರು ಮತ್ತು ರಾಹುಲ್ ಗಾಂಧಿಯವರು ಹೇಳಿದ್ದು ಸರಿ ಎನಿಸಿ,
ಮೋದಿ, ಅಮಿತ್ ಷಾ ಅವರು ಹೇಳಿದ್ದೂ ಸರಿ ಎನಿಸಿದರೆ,
ಆಗ ನೀವು ನಿಸ್ಸಂಶಯವಾಗಿ #ಉಪೇಂದ್ರ ಅವರನ್ನು ಬೆಂಬಲಿಸಲು ಅಡ್ಡಿಯಿಲ್ಲ.
-ಶಿವಕುಮಾರ್ ಮಾವಲಿ






0 Comments