ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಉಡುಪಿಯಲ್ಲಿ ಪಿ ಸಾಯಿನಾಥ್

ಪಿ ಸಾಯಿನಾಥ್ ಅವರ ’Everybody Loves a Good Draought’ ಪುಸ್ತಕವನ್ನು

ಕನ್ನಡದ ಹಿರಿಯ ಪತ್ರಕರ್ತ ಜಿ ಎನ್ ಮೋಹನ್ ’ಬರ ಅಂದ್ರೆ ಎಲ್ಲರಿಗೂ ಇಷ್ಟ’ ಎನ್ನುವ ಹೆಸರಿನಲ್ಲಿ ಕನ್ನಡಕ್ಕೆ ಅನುವಾದಿಸಿದ್ದಾರೆ.

ಇಂದು ಸಾಯಿನಾಥ್ ಉಡುಪಿಗೆ ಬಂದಿದ್ದಾರೆ, ಅದೆ ಸಮಯಕ್ಕೆ ಈ ಪುಸ್ತಕದ ಮೂರನೆಯ ಆವೃತ್ತಿ ಸಹ ಬಿಡುಗಡೆ ಆಗಿದೆ.

ಬಿಡುಗಡೆ ಮಾಡಿದವರು ಮಾಧ್ಯಮ ಕಾಲೇಜಿನ ಮುಖ್ಯಸ್ಥರಾದ ವರದೇಶ್ ಹಿರೇಗಂಗೆ.

ಈಗ ನಡೆಯುತ್ತಿರುವ ಸಮಾರಂಭದ ಕೆಲವು ದೃಶ್ಯಗಳು ಅವಧಿ ಓದುಗರಿಗಾಗಿ :





 

‍ಲೇಖಕರು G

27 December, 2013

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading