ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಉಚಿತ ಅಭಿನಯ ತರಬೇತಿ ಕಾರ್ಯಾಗಾರ

ನಗರದ ‘ಅಭಿನಯ ಅಕಾಡೆಮಿ’ ಸಿನೆಮಾ ಶಾಲೆಯು ಸಿನೆಮಾ, ಟಿ.ವಿ. ಹಾಗೂ ರಂಗ ನಟನೆಯಲ್ಲಿ ಆಸಕ್ತಿಯಿರುವವರಿಗೆ ಪ್ರತಿ ಭಾನುವಾರ ಬೆಳಗ್ಗೆ 10 ಗಂಟೆಗೆ ಉಚಿತ ತರಬೇತಿ ನೀಡಲಿದೆ. ನಟನೆಗೆ ಅಗತ್ಯವಾದ ‘ವಿಧಾನ ಅಭಿನಯ ಪದ್ಧತಿ’, ಭಾವಾಭಿನಯ’, ‘ಸಂಭಾಷಣೆಯ ವಿಧಾನ’, ‘ನಿರೂಪಣೆ’, ಇತ್ಯಾದಿ ತಂತ್ರಗಳನ್ನು ಪ್ರಾಯೋಗಿಕವಾಗಿ ಪರಿಣತ ತರಬೇತುದಾರರು ನೀಡಲಿದ್ದಾರೆ ಮತ್ತು ವಿದ್ಯಾರ್ಥಿಗಳಿಗೆ ಕಿರು ಅವಧಿಯ ಚಿತ್ರದಲ್ಲಿ ಅಭಿನಯಿಸುವ ಅವಕಾಶವಿರುತ್ತದೆ.

ಒಂದು ತಿಂಗಳ ಈ ಕೋರ್ಸ್ ದಿನಾಂಕ 12, ಜೂನ್ 2011ರಿಂದ ಆರಂಭಗೊಳ್ಳಲಿದ್ದು ಆಸಕ್ತರಿಂದ ಅರ್ಜಿ ಆಹ್ವಾನಿಸಿದೆ. ಸಂಪರ್ಕಿಸಬೇಕಾದ ವಿಳಾಸ : “ಅಭಿನಯ ಅಕಾಡೆಮಿ”, ನಂ. 266, 53ನೇ ಅಡ್ಡರಸ್ತೆ, 6ನೇ ಮುಖ್ಯರಸ್ತೆ, 4ನೇ ಬ್ಲಾಕ್, (ರಾಮಮಂದಿರ ಮೈದಾನದ ಹತ್ತಿರ), ರಾಜಾಜಿನಗರ, ಬೆಂಗಳೂರು-560010

ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ – 9448094492/9448050950

ತಮ್ಮ ವಿಶ್ವಾಸಿ,

ಸುರೇಶ ಆನಗಳ್ಳಿ,

ಗೌರವ ನಿರ್ದೇಶಕರು,

ಅಭಿನಯ ಅಕಾಡೆಮಿ

 

 

‍ಲೇಖಕರು G

4 June, 2011

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading