ಈ ಹೊತ್ತಿಗೆಯಲ್ಲಿ ಈ ಸಲ ಕಥೆ, ಕವನ, ಲೇಖನಗಳ ಸಂಭ್ರಮ. ಈ ಸಲದ ಸಂವಾದದಲ್ಲಿ ಭಾಗವಹಿಸಿದವರು ತಮ್ಮ ತಮ್ಮ ಕಥೆ, ಹಾಸ್ಯ ಲೇಖನ, ಲೇಖನ, ಕವನಗಳನ್ನು ಓದಿದ್ದು ವಿಶೇಷ. ಭಾಗವಹಿಸಿದವರು, ಅನುರಾಧ ಬಿ ರಾವ್, ಉಮಾ ಶೇಖರ್, ಜಯಲಕ್ಷ್ಮಿ ಪಾಟೀಲ್, ಬಿ ವಿ ಭಾರತಿ, ಸಂಧ್ಯಾ ರಾಣಿ, ಚಲಂ, ಮಂಜುಳಾ ಮಾಧವ, ಸರಳಾ ದ್ವಾರಕಾವಾಸ, ಕಿರಣ್ ದೇಸಾಯಿ, ಸುನಿಲ್ ರಾವ್, ತೇಜಸ್ವಿನಿ ಹೆಗಡೆ ಮತ್ತು ಮಹೇಶ್ ದೇಶಪಾಂಡೆ.
ಸಂವಾದದ ಚಿತ್ರಗಳು ನಿಮಗಾಗಿ :

ಚಿತ್ರಗಳನ್ನು ದೊಡ್ಡದಾಗಿ ನೋಡಲು ಅವುಗಳ ಮೇಲೆ ಕ್ಲಿಕ್ಕಿಸಿ :
ಈ ಹೊತ್ತಿಗೆಯಲ್ಲಿ ಈ ಸಲ ಕಥೆ, ಕವನ, ಲೇಖನ!
ನಿಮಗೆ ಇವೂ ಇಷ್ಟವಾಗಬಹುದು…




🙂
kannadadha ivathina ‘JANA JANEYARU’. Nimma ‘santhathi’ hechagali. Aa moolaka kannada sahithya beleyali.
Thanks 🙂
ನನಗೆ ಬೆಂಗಳೂರಿಗರನ್ನು ಕಂಡರೆ ಯಾಕೋ ಗೊತ್ತಿಲ್ಲ ಭಯ.ಆದರೆ ಆ ಭಯಕ್ಕೆ ಆಸ್ಪದವಿಲ್ಲದೇ ಭಾಗವಹಿಸಿದ ಮೊದಲ ಕಾರ್ಯಕ್ರಮ……..ತುಂಬ ಆತ್ಮೀಯವಾಗಿತ್ತು.ಎಲ್ಲರಿಗೂ ಧನ್ಯವಾದಗಳು.