‘ನೀರ್ಜಾ’ ಸಿನೆಮಾ ಬಂದಿದೆ. ಪ್ಯಾನ್ ಆಮ್ ವಿಮಾನದಲ್ಲಿ ಭಯೋತ್ಪಾದಕರನ್ನು ಎದುರಿಸಿ ನಿಂತಾಕೆ ನೀರ್ಜಾ . ವಿಮಾನದಲ್ಲಿ ಗಗನ ಸಖಿಯಾಗಿದ್ದ ಈಕೆ ತನ್ನ ಧೈರ್ಯ, ಸಮಯ ಪ್ರಜ್ಞೆಯಿಂದ ನೂರಾರು ಜನರನ್ನು ಪಾರು ಮಾಡಿದಾಕೆ. ಅದಕ್ಕಾಗಿ ಪ್ರಾಣವನ್ನೇ ಕೊಟ್ಟವಳು..
ನೀರ್ಜಾ ಗಗನಸಖಿಯಾಗುವ ಮುನ್ನ ಅತ್ಯಂತ ಜನಪ್ರಿಯ ಮಾಡೆಲ್ ಆಗಿದ್ದವರು. ಹಲವರ ಹೃದಯ ಬಡಿತವನ್ನು ನಿಲ್ಲಿಸಿದವಳು..
ಗೊತ್ತಿರಲಿಲ್ಲಾ ಆಲ್ವಾ? ಇಲ್ಲಿದೆ ನೋಡಿ ಒಂದಿಷ್ಟು ಮಾಡೆಲ್ ನೀರ್ಜಾ ಝಲಕ್















ಈ 'ನೀರ್ಜಾ' ನೋಡಿದ್ದೀರಾ?
ನಿಮಗೆ ಇವೂ ಇಷ್ಟವಾಗಬಹುದು…




0 Comments