ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಈ ತಾಯಿಗೆ ನೂರು ನಮಸ್ಕಾರ..

HSR (4)

ಎಚ್ ಎಸ್ ರಾಘವೇಂದ್ರ ರಾವ್ 

ನನ್ನ ಮಟ್ಟಿಗೆ ಇವರು ಈ ದೇಶದ ಅತ್ಯುತ್ತಮ ವ್ಯಕ್ತಿಗಳಲ್ಲಿ ಒಬ್ಬರು.

ಸಾಮಾಜಿಕ ಹೋರಾಟ ಮತ್ತು ಸಾಹಿತ್ಯಕ ಸೃಜನಶೀಲತೆಗಳ ಸಮತೋಲನದ ತಂತಿನಡಿಗೆಯನ್ನು ಇವರಷ್ಟು ಸಮರ್ಥವಾಗಿ ನಿರ್ವಹಿಸಿದವರು ಇನ್ನೊಬ್ಬರಿಲ್ಲ. ಮಹಾಶ್ವೇತಾದೇವಿಯವರ ಬರವಣಿಗೆಯ ಕೇಂದ್ರಬಿಂದುಗಳಾದ ಗಿರಿಜನರು ಮತ್ತು ಹೆಣ್ಣಿನ ಯಾತನೆಗಳು ಯಾವುದೇ ವಾದದ ಹಂಗಿಲ್ಲದೆ ಮೂಡಿಬಂದ ಪರಿ ಅಸಮಾನವಾದುದು.

ಇವರ ಕತೆ, ಕಾದಂಬರಿ ಮತ್ತು ನಾಟಕಗಳು ನನ್ನ ಅಂತರಂಗದ ಭಾಗಗಳಾಗಿವೆ.

‘ಸ್ತನದಾಯಿನಿ’ ಮತ್ತು ‘ದೋಪ್ದಿ’ಯರು ನಮ್ಮ ಕಾಲದ ಶೋಷಣೆಯ ಅಸಮಾನ ರೂಪಕಗಳು.
ಈ ತಾಯಿಗೆ ನೂರು ನಮಸ್ಕಾರ.

Mahasweta Devi was felicitated and given Landmark Literature  Life time achievement  award at NCPA on Sunday. *** Local Caption *** Mahasweta Devi was felicitated and given Landmark Literature  Life time achievement  award at NCPA on Sunday. Express photo by Ganesh Shersikar. Mumbai 06-11-2011.

‍ಲೇಖಕರು Admin

29 July, 2016

2 Comments

  1. Bharathi Hegade

    nija sir, nooralla savira savira namaskaragalu…namagella spoortidayaka, maragadarshakaru avaru…

  2. Sandhya honguntikar

    “ತಂತಿಯ ನಡಿಗೆ ಹಾಗು ಯಾವ ವಾದದ ಹಂಗಿಲ್ಲದೆ” ಅತ್ಯಂತ ಸೂಕ್ತವಾದ ,ಸತ್ಯವಾದ ಮಾತು ಸರ್. ಅದು ಆ ತಾಯಿಗೆ ಮಾತ್ರ ಸಾಧ್ಯವೇನೋ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading