ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಈ ಆರು ಮಂದಿಗೆ ಪ್ರಶಸ್ತಿ

ಲಲಿತ ಪ್ರಬಂದ ವಿಭಾಗ: ಕೃತಿ: “ವೆಂಡರ್ ಕಣ್ಣು” ಲೇಖಕರು : ಶಿವು.ಕೆ ಕಾವ್ಯ ವಿಭಾಗ:  ಕೃತಿ:” ಜಂಗಮ ಪಕೀರನ ಜೋಳಿಗೆ”. ಲೇಖಕರು:   ಆರೀಫ್ ರಾಜ ಸಣ್ಣ ಕತೆ ವಿಭಾಗ: ಕೃತಿ: “ಗೋಡೆಗೆ ಬರೆದ ನವಿಲು”.  ಲೇಖಕರು:  ಸಂದೀಪ್ ನಾಯಕ್ ಅನುವಾದ ವಿಭಾಗ: ಕೃತಿ: ” ಯಜ್ಞ” [ತೆಲುಗಿನಿಂದ ಕನ್ನಡಕ್ಕೆ] ಲೇಖನರು : ಚಿದಾನಂದ ಸಾಲಿ ವಿಮರ್ಶೆ ವಿಭಾಗ: ಕೃತಿ: “ವಿಸ್ತರಣಾ” ಲೇಖಕರು: ಶ್ರೀಧರ್ ಹೆಗಡೆ ಭದ್ರನ್ ರಂಗಭೂಮಿ ವಿಭಾಗ ಜೀವನ ಚರಿತ್ರೆ: ಕೃತಿ: “ದಿಗ್ಗಜ ಬಸವರಾಜ ಮನ್ಸೂರ್” ಲೇಖಕರು: ಮಾರ್ತಾಂಡಪ್ಪ ಕತ್ತಿ.]]>

‍ಲೇಖಕರು avadhi

19 October, 2010

3 Comments

  1. shivu.k

    ಪ್ರೀತಿಯ ಅವಧಿ,.
    ಬಹುಮಾನ ವಿಜೇತರ ಹೆಸರು ಮತ್ತು ಕೃತಿಗಳ ವಿಚಾರವನ್ನು ಪ್ರಕಟಿಸಿದ್ದಕ್ಕೆ ಧನ್ಯವಾದಗಳು.

  2. jahnavi butty

    bahumaana vijetarellarigu hardhika abhinandanegalu!

  3. ಗಾಣಧಾಳು ಶ್ರೀಕಂಠ

    vijetharagi abhinandanegalu.
    srikanta

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading