ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನೀವ್ ಹೇಳಿದ್ದು ಸರಿ..

ಇವರು ಯಾರು ಬಲ್ಲೆಯೇನು? ಅಂತ ಕೇಳಿದ್ದೆವು. ಅದಕ್ಕೆ ತೀರಾ ಭಿನ್ನವಾದ ಉತ್ತರಗಳು ಬಂದಿತ್ತು –
ಬಿ ಎಸ್ ಯಡಿಯೂರಪ್ಪ, ಮೈಸೂರು ಅನಂತಸ್ವಾಮಿ, ಜೆ ಎಚ್ ಪಟೇಲ್, ಶಾಂತವೇರಿ ಗೋಪಾಲ ಗೌಡ… ಹೀಗೆ.
ಇಷ್ಟು ಹೆಸರಲ್ಲಿಯೇ ಒಂದು ಕರೆಕ್ಟ್ ಹೆಸರಿದೆ. ಯಾವುದದು ಅಂತ ಹೇಳ್ತೀರಾ? ಅಂತ ಎರಡನೇ ಸುತ್ತಿನಲ್ಲಿ ಕೇಳಿದಾಗ ಯಾರೂ ಎರಡನೇ ಯೋಚನೆಯೂ ಮಾಡದಂತೆ ಅದು ‘ಮೈಸೂರು ಅನಂತಸ್ವಾಮಿ’ ಅಂತ ಹೇಳಿದ್ದಾರೆ
ನೀವ್ ಹೇಳಿದ್ದೇ ಸರಿ..
ಕನ್ನಡದ ಕವಿತೆಗಳನ್ನು ಪ್ರತಿಯೊಬ್ಬರ ಎದೆಗೂ ಬೆಸೆದ ಆ ‘ಅನಂತ’ ಪ್ರತಿಭೆಗೆ ಶರಣು..

‍ಲೇಖಕರು avadhi

29 November, 2009

7 Comments

  1. RJ

    mysore ananthswamy.

  2. Radha Krishna

    Mysore ananthaswamy
    sundara bhavaloka srushtisaballa gaayaka,
    maayaa moha lokada vaahaka

  3. rajagopal

    mysore anathswamy

  4. Usha

    Hadu hakkige beke birudu sanmaana endu ede tumbi hadida Mysuru Ananthaswamiyavaru.

  5. ಜಗದೀಶ್

    ಮೈಸೂರು ಅನಂತಸ್ವಾಮಿ

  6. ಚಿನ್ನಸ್ವಾಮಿವಡ್ಡಗೆರೆ

    ಇವರು ಮೈಸೂರು ಅನಂತಸ್ವಾಮಿ.

  7. vani

    this is mysore anantha swamy without a doubt

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading