ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇದೊಂದು ಅಕ್ಕತಂಗಿಯರ ಜುಗಲಬಂಧಿ..

leela appaaji

ಲೀಲಾ ಅಪ್ಪಾಜಿ 

leela appaji kemmuniya2

 

ಇದೊಂದು ಅಕ್ಕತಂಗಿಯರ ಜುಗಲಬಂಧಿ.

ನನ್ನ ತಂಗಿ ಪ್ರಭಾವತಿ ಕಸೂತಿಯಲ್ಲಿ, ಇತರ ಕಲಾಪ್ರಕಾರಗಳಲ್ಲಿ ಕೈಕುದುರಿಸಿಕೊಂಡಾಕೆ.

ನಾನು ಸೂಜಿ-ದಾರ, ಬಣ್ಣ-ಕುಂಚ ಈ ಎಲ್ಲ ಹಿಡಿದೇ ಅರಿಯದವಳು.

ಆದರೆ ಇಬ್ಬರಲ್ಲೂ ಒಂದೇ ಸಾಮ್ಯತೆ ಎಂದರೆ ಇಬ್ಬರೂ ಉಪನ್ಯಾಸಕರಾಗಿ, ಪ್ರಾಂಶುಪಾಲರಾಗಿದ್ದವರು.
ನಾನು ವಯೋನಿವೃತ್ತೆ, ಅವಳು ಸ್ವಯಂನಿವೃತ್ತೆ.

ಕೆಲವು ದಿನಗಳ ಹಿಂದೆ ನನ್ನ ಎದುರೆದುರೆ ಏಳೆಂಟು ಹಕ್ಕಿಗಳ ಕಸೂತಿ ಕೆಲಸ ಮಾಡಿದಳು.
ಅದರಲ್ಲಿ ಈ ಕೆಮ್ಮುನಿಯ ಒಂದು (ಇನ್ನೂ ಫ್ರೇಂ ಹಾಕಿಲ್ಲ).

ನಾನು ಕೆಮ್ಮುನಿಯ ಚಿತ್ರ ಸೆರೆ ಹಿಡಿದ ಮೇಲೆ ಒಟ್ಟಿಗೆ ಹಾಕುತ್ತೇನೆ ಎಂದು ಪಡೆದುಕೊಂಡಿದ್ದೆ.
ನಿನ್ನೆ ಕೆಮ್ಮುನಿಯ ರೇಟ್ ಇಲ್ಲ ಎಂದು ರೈತ ಕೈಚೆಲ್ಲಿದ ಟೊಮೊಟೊ ತೋಟದಲ್ಲಿ ಸೆರೆಯಾದ.

ಚಿತ್ರದ ಹಾಗೂ ಕಸೂತಿಯ ಕೆಮ್ಮುನಿಯ ಇದೀಗ ನಿಮ್ಮ ನೋಟಕ್ಕೆ

 

‍ಲೇಖಕರು Admin

18 August, 2016

1 Comment

  1. Anonymous

    you take your life is chalenge

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading