ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇದು ಹುಸೇನಿ ಕೃಷ್ಣ

s f huseni

ಸಾಂಜಿ ಕಲೆ ಕೇಳಿದ್ದೀರಾ?

ಸರಳ. ಕತ್ತರಿ ಆಡಿಸಿ ಕಾಗದದಲ್ಲಿ ಮೂಡಿಸುವ ಕಲೆ ಅದು.

ಕರ್ನಾಟಕದಲ್ಲಿ ಮಾತ್ರವಲ್ಲ ದೇಶಾದ್ಯಂತ ಈ ಕಲೆಯಲ್ಲಿ ಹೆಸರು ಮಾಡಿದವರು ಎಸ್ ಎಫ್ ಹುಸೇನಿ.

ಮೈಸೂರಿನ ಹುಸೇನಿ ಕೃಷ್ಣನನ್ನು ಕಂಡ ಬಗೆ ಇಲ್ಲಿದೆ

huseni krishna2 huseni krishna4 huseni krishna5 huseni krishna6 hseni krishna3 huseni krishna7

‍ಲೇಖಕರು Admin

25 August, 2016

1 Comment

  1. Dr. Prabhakar M. Nimbargi

    ಭಲೆ! ಅದ್ಭುತ ಕಲೆ ಇವರದು. ಕಲಾವಿದನಿಗೆ ಜಾತಿ, ಮತ, ಕುಲ-ಗೋತ್ರಗಳಿಲ್ಲ. ಅವನೊಬ್ಬ ಮಾನವ. ಅವನನ್ನು ಜಾತಿ ಮತಗಳಿಂದ ಭಿನ್ನನೆಂದು ಬಗೆಯಕೂಡದು.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading