ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಡೀ ದೇಶ ’ದೇಶದ್ರೋಹಿ’ಗಳಿಂದಲೇ ತುಂಬಲಿ..

ಪ್ರಿಯರೆ:

ನಾನು ಫೇಸ್‍ಬುಕ್, ಟ್ವಿಟರ್, ಇತ್ಯಾದಿ ಸಾಮಾಜಿಕ ಜಾಲತಾಣಗಳನ್ನು ಉಪಯೋಗಿಸುವುದಿಲ್ಲವಾದುದರಿಂದ ಈ ಲೇಖನವನ್ನು ಓದಿ ದಿಗ್ಭ್ರಮೆಯಾಗುತ್ತಿದೆ.

ಶ್ರೀ ನಾಗೇಶ ಹೆಗಡೆ ಅವರಂತಹ ವಿದ್ವಾಂಸರು ಬಹು ಅಪರೂಪ; ಅವರ ಪ್ರತಿಯೊಂದು ಲೇಖನವೂ ಸಮಚಿತ್ತದ ವಿಜ್ಞಾನದ ಒಂದು ಪಾಠ.

ನನಗೂ ಅವರು ಪಾಠ ಹೇಳಿದ್ದಾರೆ.

ಅವರ ’ಗೋ-ಮಯ’ ಲೇಖನವನ್ನು ಓದಿ ಆಶ್ಚರ್ಯಪಟ್ಟಿದ್ದೆ, ಅವರನ್ನು ಅಭಿನಂದಿಸಿದ್ದೆ.

ಅಂತಹ ವಿದ್ವಾಂಸರು ’ದೇಶದ್ರೋಹಿ’ಗಳಾದರೆ, ದೇವರ ದಯೆಯಿಂದ ಇಡೀ ದೇಶ ’ದೇಶದ್ರೋಹಿ’ಗಳಿಂದಲೇ ತುಂಬಲಿ.

ಸಿ. ಎನ್. ರಾಮಚಂದ್ರನ್

‍ಲೇಖಕರು avadhi

3 June, 2017

1 Comment

  1. Venkat Bhat

    Thank you Sir.. cant agree more.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading