ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಂದು 'ಸಮುದಾಯ' ಉತ್ಸವದಲ್ಲಿ..

ಸಮುದಾಯ ರಂಗಸಂಗಮ ಇಂದಿನ (22 ಜನವರಿ) ಭಾನುವಾರ ಕಾರ್ಯಕ್ರಮ ಬೆಳಿಗ್ಗೆ 10.30 ರಾಷ್ಟ್ರೀಯ ವಿಚಾರ ಸಂಕಿರಣ – “ಜನರಂಗ ಭೂಮಿ ದಾರಿ-ದಿಕ್ಕು” ವಿಷಯ ಮಂಡನೆ : ಶ್ರೀ ಸುಧನ್ವ ದೇಶಪಾಂಡೆ – ಜನಮ್, ನವದೆಹಲಿ ಶ್ರೀ ಪ್ರಳಯನ್ – ಚನ್ನೈ ಕಲೈ ಕುಳು ಶ್ರೀ ಕೋಟಗಾನ ಹಳ್ಳಿ ರಾಮಯ್ಯ – ಆದಿಮ, ಕೋಲಾರ ಅಧ್ಯಕ್ಷತೆ : ಡಾ. ವಿಜಯಾ, ಚಿಂತಕಿ ಮತ್ತು ಪತ್ರಕರ್ತೆ   ಚರ್ಚೆಯಲ್ಲಿ : ಬಿ. ಸುರೇಶ, ಗಂಗಾಧರ ಸ್ವಾಮಿ, ಲಕ್ಷ್ಮಿಚಂದ್ರಶೇಖರ್, ಟಿ.ವೆಂಕಟೇಶ ಮೂರ್ತಿ, ಎಮ್.ಸಿ.ಆನಂದ್, .ಸರಸ್ವತಿ, ಜನಾರ್ಧನ(ಜನ್ನಿ), ಸಿ.ಕೆ.ಗುಂಡಣ್ಣ, ಸನತ್ಕುಮಾರ್, ಶಶಿಧರ ಭಾರೀಘಾಟ್, ಶಶಿಧರ್ ಅಡಪ   ಮಧ್ಯಾಹ್ನ 12.30 : ಬೋಳುವಾರು ವೊಹಮ್ಮದ್ ಕುಂಞಯವರ ಮಹಾಕಾದಂಬರಿ ‘ಸ್ವಾತಂತ್ರ್ಯದ ಓಟ’ – ಪ್ರಕಟಣಾ ಪೂರ್ವ ಕೂಪನ್ ಬಿಡುಗಡೆ   ಸಂಜೆ 4.30 ತತ್ವಪದ-ಶ್ರೀ ರಾಮಲಿಂಗಯ್ಯ ಗೌಡಗಾಂವ್ ಗವಾಯಿಗಳು ಮತ್ತು ತಂಡ.   ಸಂಜೆ 5.30 ಬೀದಿ ನಾಟಕ ‘ಧನ್ವಂತರಿಯ ಚಿಕಿತ್ಸೆ’ – ಬೆಂಗಳೂರು ಸಮುದಾಯ   ಸಂಜೆ 7.00 ನಾಟಕ ‘ಬುದ್ಧ ಪ್ರಬುದ್ಧ’ – ಧಾರವಾಡ ಸಮುದಾಯ  ]]>

‍ಲೇಖಕರು G

22 January, 2012

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading