ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಂದಿನ ಚಿತ್ರೋತ್ಸವದಲ್ಲಿ ಕಾಸರವಳ್ಳಿ ಆಯ್ಕೆ

ಇಂದು ಬೆಂಗಳೂರಿನಲ್ಲಿ ನಡೆದ ೬ ನೇ ಅಂತರ್ರಾಷ್ಟ್ರೀಯ ಚಿತ್ರೋತ್ಸವ ಸಮಾರೋಪಗೊಳ್ಳಲಿದೆ. ಚಿತ್ರ ರಸಿಕರು ಈ ಆರು ದಿನಗಳಲ್ಲಿ ಹಲವಾರು ಅತ್ಯುತ್ತಮ ಚಿತ್ರಗಳನ್ನು ನೋಡಿದ್ದಾರೆ, ಮೆಚ್ಚಿದ್ದಾರೆ, ಮನಸ್ಸಿನಲ್ಲಿ ಜಾಗ ಕೊಟ್ಟಿದ್ದಾರೆ.
ಈ ಆರು ದಿನಗಳಲ್ಲಿ ಪ್ರದರ್ಶನಗೊಂಡ ಚಿತ್ರಗಳ ಸಂಖ್ಯೆ 152. ಅವೆಲ್ಲಾ ಒಳ್ಳೆಯ ಚಿತ್ರಗಳೆ, ಆ ಬಗ್ಗೆ ಎರಡು ಮಾತಿಲ್ಲ.  ಆದರೆ ಪ್ರತಿ ದಿನ ಸುಮಾರು ೩೫ ಚಿತ್ರಗಳು ಪ್ರದರ್ಶನಗೊಳ್ಳುತ್ತಿವೆ, ಅವುಗಳಲ್ಲಿ ಯಾವುದನ್ನು ನೋಡುವುದು, ಯಾವುದನ್ನು ಬಿಡುವುದು?
ಆಗ ಅನ್ನಿಸಿದ್ದು ಈ ಬಗ್ಗೆ ಚಿತ್ರಗಳ ಬಗ್ಗೆ ಆಳವಾಗಿ ತಿಳಿದವರೊಬ್ಬರನ್ನು ಈ ಬಗ್ಗೆ ಕೇಳಿದರೆ ಹೇಗೆ ಅಂತ. ಆಗ ನಾವು ಫೋನು ಮಾಡಿದ್ದು ಕನ್ನಡದ ಹೆಮ್ಮೆಯ ನಿರ್ದೇಶಕರಲ್ಲೊಬ್ಬರಾದ ಗಿರೀಶ್ ಕಾಸರವಳ್ಳಿಯವರಿಗೆ. ಕಾಸರವಳ್ಳಿಯವರು ಆ ಕೆಲಸವನ್ನು ಸಂತೋಷದಿಂದ ಒಪ್ಪಿಕೊಂಡಿದ್ದಷ್ಟೇ ಅಲ್ಲ, ಪ್ರತಿ ದಿನ ನಮ್ಮ ಅನೇಕಾನೇಕಾ, ಕಾಲ-ಅಕಾಲಗಳ ಫೋನ್ ಕರೆಗಳನ್ನು ಸಹಿಸಿದ್ದಾರೆ, ಚಿತ್ರಗಳನ್ನು ಸೂಚಿಸಿದ್ದಾರೆ. ಅವರಿಗೆ ’ಅವಧಿ’ಯ  ಮತ್ತು  ’ಅವಧಿ’ಯ ಓದುಗರ ಧನ್ಯವಾದಗಳು.
ಇಂದು ಚಿತ್ರೋತ್ಸವದ ಕಡೆಯ ದಿನ. ಕಾಸರವಳ್ಳಿಯವರ ಇಂದಿನ ಆಯ್ಕೆ :

Wadjda

Fun Cinema : 3.30 pm

***

The Past

Fun Cinema : 6.15

***

Fandry

Lido : 10.15

***

Television

Lido : 12.45

‍ಲೇಖಕರು G

2 January, 2014

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading