ವರದಿಗಾರರು ಅಷ್ಟೊಂದು ಉದ್ದಕ್ಕೆ- ಅಡ್ಡಕ್ಕೆ ಮಲಗಿ, ಅದೂ ಕ್ಯಾಮೆರಾದ ಎದುರು, ಲೈವ್ ಪ್ರವಚನ ಕೊಡುವ ಅಗತ್ಯವಿದ್ದಿಲ್ಲ. ಏಕೆಂದರೆ, ದೃಶ್ಯಗಳ ಹಿಂದಿನ ಭಾಗದಲ್ಲಿ ಜನರು ಆರಾಮವಾಗಿ- ಅಂದರೆ ಗಾಬರಿ ಇಲ್ಲದೇ ಎಂದಲ್ಲ- ಓಡಾಡುತ್ತಿದ್ದರು…!
ಟಿ.ವಿ. ಎಂದರೇನೇ ನಾಟಕೀಯ ದೃಶ್ಯಗಳ ಸಂಗ್ರಹ ಎಂಬುದು ಬಹಿರಂಗವಾಗುವುದು ಹೀಗೆ…!!!
– ರಾಮಚಂದ್ರ, ಬೆಂಗಳೂರು